ಸಂಕ್ಷಿಪ್ತ ವಿವರಣೆ

ಈ ಲೇಖನವು ನಿಷ್ಕಳಂಕವಾದ ತೌಹೀದ್ (ಏಕದೇವೊಪಾಸನೆ )ಅನ್ನು ವಿವರಿಸುತ್ತಾ ರುಬೂಬಿಯ್ಯ ( ಸೃಷ್ಟಿ ಹಾಗು ಪರಿಪಾಲನೆ )ಹಾಗು ಉಲೂಹಿಯ್ಯ (ಆರಾಧ್ಯ ಗುಣ ) ಮೊದಲಾಗಿ ಎಲ್ಲ ಶಿರ್ಕ್ (ಸೃಷ್ಟಿಕರ್ತನೊಂದಿಗಿನ ಸಹಭಾಗಿತ್ವ )ನ ವಿಧಗಳನ್ನು ವಿಮರ್ಶಿಸುತ್ತದೆ. ಜೊತೆಗೆ ಬಿದ್ಅತ್ (ನವೀನಾಚರಣೆ )ವಾದಿಗಳ ಪೈಕಿ ಗೋರಿಗಳನ್ನು ಸಂದರ್ಶಿಸುತ್ತಾ ಗೋರಿಯಲ್ಲಿರುವವರ ಶಿಫಾರಸ್ಸನ್ನು ಬಯಸುವವರನ್ನು ಸಹ ಆಕ್ಷೆಪಿಸುತ್ತದೆ.

ನಿಮ್ಮ ಪ್ರತಿಕ್ರಿಯೆ