ಅಬ್ದುಲ್ಲಾಹ್ ಇಬ್ನ್ ಅಬ್ದುರ್ರಹ್ಮಾನ್ ಇಬ್ನ್ ಸುಲೈಮಾನ್ ಅಲ್ ಬಈಜಾನ್. ಇವರು ಅಲ್ ಖರ್ಜ್ ನಲ್ಲಿರುವ ಕುಲ್ಲಿಯತುಲ್ ಉಲೂಮಿ ವದ್ದಿರಾಸಾತಿಲ್ ಇನ್ಸಾನಿಯ್ಯಃದಲ್ಲಿ ಉಪನ್ಯಾಸಕರಾಗಿದ್ದಾರೆ. ಹಿ. 1434ರಲ್ಲಿ ಇವರನ್ನು ಮದೀನಾದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.
ಇವರು ಹಿ. 1398ರಲ್ಲಿ ಸೌದಿ ಅರೇಬಿಯಾದ ಜಿದ್ದದಲ್ಲಿ ಹುಟ್ಟಿದರು. ಇವರು ಅನೇಕ ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ. ತಹಲ್ಲಿಯ್ಯಃ ರಸ್ತೆಯಲ್ಲಿರುವ ಅತ್ತಕ್ವಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಾದ ಇವರು 1974ರಲ್ಲಿ ಹುಟ್ಟಿದರು. ಇವರು ಜಿದ್ದಾದಲ್ಲಿರುವ ಹಸನ್ ಅನಾನೀ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಇವರ ಅಧಿಕೃತ ವೆಬ್ ಸೈಟ್ : http://www.alrfaey.org