-
ಮುಹಮ್ಮದ್ ಸಾಲಿಹ್ ಅಲ್ ಮುನಜ್ಜಿದ್ "ಐಟಂಗಳ ಸಂಖ್ಯೆ : 3522"
ಸಂಕ್ಷಿಪ್ತ ವಿವರಣೆ :ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಮುನಜ್ಜಿದ್ : ಹಿಜರಿ 30-12-1380 ರಲ್ಲಿ ಸಿರಿಯಾದಲ್ಲಿ ಜನನ. ಬೆಳೆದದ್ದು ಮತ್ತು ವಿದ್ಯಾಭ್ಯಾಸ ಪಡೆದದ್ದು ಸೌದಿ ಅರೇಬಿಯಾದ ರಿಯಾದಿನಲ್ಲಿ. ಶೈಖ್ ಇಬ್ನ್ ಬಾಝ್, ಶೈಖ್ ಇಬ್ನ್ ಉಸೈಮೀನ್ ಮೊದಲಾದ ಹಿರಿಯ ವಿದ್ವಾಂಸರ ಶಿಷ್ಯ.