عرض المواد باللغة الأصلية

أعلام وشخصيات

عدد العناصر: 139

  • كنادي

    مؤلف, عدد العناصر : 13

    ಡಾ| ಗ್ಯಾರಿ ಮಿಲ್ಲರ್ ರವರು ಕೆನಡಾದ ಟೊರೊಂಟೋ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರಜ್ಞರಾಗಿದ್ದರು. ಇವರು ಕ್ರೈಸ್ತ ಮಿಶನರಿಯಲ್ಲಿ ಕೆಲಸ ಮಾಡುತ್ತಿದ್ದರು. ಕುರ್ ಆನಿನಲ್ಲಿರುವ ವಿಜ್ಞಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿಷಯದಲ್ಲಿ ಏನಾದರೊಂದು ತಪ್ಪನ್ನು ಹುಡುಕಿ ತೋರಿಸಿ ಮುಸ್ಲಿಮರ ನಡುವೆ ಧರ್ಮ ಪ್ರಚಾರ ಕಾರ್ಯ ಮಾಡಲು ಕ್ರೈಸ್ತರಿಗೆ ಸಹಾಯ ಮಾಡುವೆನೆಂದು ಇವರು ಕ್ರಿ. ಶ. 1977 ರಲ್ಲಿ ನಿರ್ಧರಿಸಿದರು. ಆದರೆ ಕುರ್ ಆನಿನಲ್ಲಿ ತಪ್ಪನ್ನು ಹುಡುಕಿ ಅದನ್ನು ಅವಹೇಳನ ಮಾಡಲು ಬಂದ ಈ ವ್ಯಕ್ತಿ ಕುರ್ ಆನನ್ನು ಅಧ್ಯಯನ ಮಾಡಿದಂತೆ ಅದರಿಂದ ಪ್ರಭಾವಿತರಾದರು. ಕುರ್ ಆನ್ ಅವರಿಗೆ ವಿಸ್ಮಯಕರವಾಗಿ ಕಂಡಿತು. ನಂತರ ಇವರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.

  • كنادي

    مؤلف, عدد العناصر : 1

    ಜಝಾ ಇಬ್ನ್ ಫಲೀಹ್ ಅಸ್ಸುವೈಲಿಹ್. ಇವರು 1969ರಲ್ಲಿ ಕುವೈತಿನಲ್ಲಿ ಹುಟ್ಟಿದರು. ಇವರು ಕುವೈತಿನ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಕುವೈತ್ ವಿಶ್ವವಿದ್ಯಾನಿಲಯದ ಕುಲ್ಲಿಯ್ಯತು ಶ್ಶರೀಅತಿ ವದ್ದಿರಾಸಾತಿಲ್ ಇಸ್ಲಾಮಿಯ್ಯಃ ದಿಂದ ಪದವಿಯನ್ನು ಪಡೆದಿದ್ದಾರೆ. ಇವರು ಈಗ ಅದೇ ವಿಶ್ವವಿದ್ಯಾನಿಯಲದಲ್ಲಿ ಕುರ್ ಆನ್ ಪಾರಾಯಣ ಮತ್ತು ತಜ್ವೀದಿನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • كنادي

    مؤلف, عدد العناصر : 1

    ಇವರು ಜುಲೈ 1982ರಲ್ಲಿ ಸುಡಾನ್ ನಲ್ಲಿ ಹುಟ್ಟಿದರು. 2009ರಲ್ಲಿ ಇವರು ಸುಪ್ರಸಿದ್ಧ ಅಝ್ ಹರ್ ವಿಶ್ವವಿದ್ಯಾನಿಯಲದ ಪಾರಾಯಣಗಾರರಿಂದ ಪಾರಾಯಣ ಮಾಡುವ ಇಜಾಝತ್ತನ್ನು ಪಡೆದರು.

  • كنادي

    مؤلف, عدد العناصر : 1

    ಮೊರೊಕ್ಕೋದ ಕುರ್ ಆನ್ ಪಾರಾಯಣಗಾರರು.

  • كنادي

    مؤلف, عدد العناصر : 1

    ಅತಿಸುಂದರವಾದ ಸ್ವರದಲ್ಲಿ ಕುರ್ ಆನ್ ಪಾರಾಯಣ ಮಾಡುತ್ತಾರೆ. ಇವರ ಎಲ್ಲ ಪಾರಾಯಣಗಳೂ ಇವರ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ. http://taiser.net

  • كنادي
  • كنادي

    مؤلف, مترجم, عدد العناصر : 235

  • كنادي

    مصدر, ناشر, مؤلف, عدد العناصر : 9758

    ಸಜ್ಜನರ ಶ್ರಮ ಮತ್ತು ದೇಣಿಗೆಯ ಮೂಲಕ ನಡೆಯುತ್ತಿರುವ ಧರ್ಮಪ್ರಚಾರದ ದತ್ತಿ ಸಂಸ್ಥೆ. ಸೌದಿ ಅರೇಬಿಯಾದ ಮಹಾ ಮುಪ್ತಿ ಅಶ್ಶೈಖ್ ಅಲ್ ಅಲ್ಲಾಮಾ ಅಬ್ದುಲ್ ಅಝೀಝ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಬಾಝ್ (ಅವರ ಮೇಲೆ ಅಲ್ಲಾಹು ಕರುಣೆ ತೋರಿಸಲಿ) ರವರ ಸಲಹೆಯ ಮೇರೆಗೆ ಹಿಜರಿ 28-8-1414 ರಂದು ಇದನ್ನು ಸ್ಥಾಪಿಸಲಾಗಿದೆ. ಈ ಕಛೇರಿಯು ಸೌದಿ ಅರೇಬಿಯಾದ ಇಸ್ಲಾಮೀ ವಿಷಯಗಳು, ವಕ್ಫ್ ಗಳು, ಧರ್ಮಪ್ರಚಾರ ಮತ್ತು ಮಾರ್ಗದರ್ಶನ ಎಂಬ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

  • كنادي

    مصدر, ناشر, عدد العناصر : 121

    ಕಛೇರಿಯ ಉದ್ದೇಶಗಳು: 1. ಯುಕ್ತಿ ಮತ್ತು ಸುಂದರವಾದ ಉಪದೇಶದ ಮೂಲಕ ಮುಸ್ಲಿಮೇತರರನ್ನು ಇಸ್ಲಾಮ್ ನೆಡೆಗೆ ಆಹ್ವಾನಿಸುವುದು. 2. ಮುಸ್ಲಿಮರಲ್ಲಿ ಅವರ ಧರ್ಮದ ಬಗ್ಗೆ ಮತ್ತು ಅವರ ಮನಸ್ಸಿನಲ್ಲಿ ವಿಶ್ವಾಸವನ್ನು ಬೇರೂರಿಸುವ ಬಗ್ಗೆ ಜಾಗೃತಿ ಮೂಡಿಸುವುದು. 3. ಹೊಸದಾಗಿ ಮತಾಂತರ ಹೊಂದಿದವರಿಗೆ ಆಶ್ರಯಕೊಡುವುದು ಮತ್ತು ಅವರಿಗೆ ಇಸ್ಲಾಮಿನ ಪ್ರಾಥಮಿಕ ಶಿಕ್ಷಣಗಳನ್ನು ನೀಡುವುದು. 4. ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿರುವ ಮತ್ತು ಅಪಾಯಕಾರಿ ಚಿಂತನೆಗಳನ್ನು ವಿರೋಧಿಸುವ ಪ್ರಯೋಜನಕವಾದ ಜ್ಞಾನವನ್ನು ಪ್ರಚಾರ ಮಾಡುವುದು.

  • كنادي

    مؤلف, قارئ, عدد العناصر : 3

    ಇವರು ಹಿ. 1398ರಲ್ಲಿ ಸೌದಿ ಅರೇಬಿಯಾದ ಜಿದ್ದದಲ್ಲಿ ಹುಟ್ಟಿದರು. ಇವರು ಅನೇಕ ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ. ತಹಲ್ಲಿಯ್ಯಃ ರಸ್ತೆಯಲ್ಲಿರುವ ಅತ್ತಕ್ವಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.

  • كنادي

    مؤلف, قارئ, عدد العناصر : 6

    ನಾಸಿರ್ ಇಬ್ನ್ ಅಲೀ ಇಬ್ನ್ ನಾಸಿರ್ ಅಲ್ ಕತಾಮೀ. ಇವರು ರಿಯಾದ್ ನಲ್ಲಿ ಹುಟ್ಟಿದರು. ಇವರು ಇಸ್ಲಾಮೀ ಅಧ್ಯಯನದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡಿದ್ದಾರೆ.

  • كنادي

    مؤلف, عدد العناصر : 2

    ಫತ್’ಹ್ ಮುಹಮ್ಮದ್ ಜಾಲಂಧರೀ. ಪಾಕಿಸ್ಥಾನದ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು.

  • كنادي

    مؤلف, قارئ, عدد العناصر : 28

    ಯಮನ್ ಮೂಲದ ಕುರ್ ಆನ್ ಪಾರಾಯಣಗಾರರು.

  • كنادي

    مؤلف, عدد العناصر : 2

    ಯಮನ್ ಮೂಲದ ಕುರ್ ಆನ್ ಪಾರಾಯಣಗಾರರು. ಕತಾರ್ ನ ರಯ್ಯಾನ್ ನಲ್ಲಿರುವ ಖಾಲಿದ್ ಇಬ್ನುಲ್ ವಲೀದ್ ಮಸೀದಿಯ ಇಮಾಮ್ ಮತ್ತು ಖತೀಬ್.

  • كنادي

    مؤلف, مُراجع, عدد العناصر : 41

    ಬಕ್ರ್ ಇಬ್ನ್ ಅಬ್ದುಲ್ಲಾಹ್ ಅಬೂ ಝೈದ್ ಇಬ್ನ್ ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಬಕ್ರ್ ಇಬ್ನ್ ಉಸ್ಮಾನ್ ಇಬ್ನ್ ಯಹ್ಯಾ ಇಬ್ನ್ ಗೈಹಬ್ ಇಬ್ನ್ ಮುಹಮ್ಮದ್. ಇವರು ಹಿ. 1365ರಲ್ಲಿ ಹುಟ್ಟಿದರು.

  • كنادي

    مؤلف, عدد العناصر : 6

    ಇವರು ಹಿ. 1395ರಲ್ಲಿ ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ತಮ್ಮ ಎಲ್ಲ ವಿದ್ಯಾಭ್ಯಾಸಗಳನ್ನೂ ಅಲ್ಲೇ ಮುಗಿಸಿ ಹಿ. 1422ರಲ್ಲಿ ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1429ರಲ್ಲಿ ಮದೀನ ಮುನವ್ವರದ ಇಸ್ಲಾಮೀ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಇವರನ್ನು ಹಿ. 1434ರಲ್ಲಿ ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರಾಗಿ ನೇಮಿಸಲಾಯಿತು.

  • كنادي

    مؤلف, عدد العناصر : 1

    ಅಶ್ಶೈಖ್ ಬಾಸಿಲ್ ಇಬ್ನ್ ಅಬ್ದುರ್ರಹ್ಮಾನ್ ಅರ್ರಾವೀ. ಇವರು 1953ರಲ್ಲಿ ಬಗ್ದಾದ್ ನಲ್ಲಿ ಹುಟ್ಟಿದರು. 1975ರಲ್ಲಿ ಬಗ್ದಾದಿನ ವಿಶ್ವವಿದ್ಯಾನಿಲಯದ ಕಾನೂನು ಮತ್ತು ರಾಜತಾಂತ್ರಿಕ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಇವರು ಕುರ್ ಆನ್ ಪಾರಾಯಣದ ವಿಷಯದಲ್ಲಿ ಅನೇಕ ಶೈಖ್ ಗಳಿಂದ ಇಜಾಝತ್ತನ್ನು ಪಡೆದಿದ್ದಾರೆ. ಇವರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ವಾಸವಾಗಿದ್ದಾರೆ.

  • كنادي
  • كنادي

    مؤلف, عدد العناصر : 1

    ಸುಮಧುರ ಸ್ವರವನ್ನು ಹೊಂದಿರುವ ಈಜಿಪ್ಟಿನ ಪಾರಾಯಣಗಾರರು. ಹತ್ತು ವಿಧದ ಪಾರಾಯಣಗಳಲ್ಲೂ ಇವರು ಇಜಾಝತ್ ಗಳನ್ನು ಹೊಂದಿದ್ದಾರೆ.

  • كنادي

    مؤلف, عدد العناصر : 1

    ಅಶ್ಶೈಖ್ ಮಹ್ಮೂದ್ ಅಹ್ಮದ್ ಅಬ್ದುಲ್ ಹಕಮ್. ಇವರು 1915ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಹತ್ತನೇ ವಯಸ್ಸಿನಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದರು. ಇವರು ಒಬ್ಬ ಪ್ರಸಿದ್ಧ ವಿದ್ವಾಂಸರೂ ಆಗಿದ್ದಾರೆ. ಇವರು 13-9-1982ರಲ್ಲಿ ನಿಧನರಾದರು.