-
ಅಬ್ದುರ್ರಹ್ಮಾನ್ ಇಬ್ನ್ ಜಮಾಲ್ ಅಲ್ ಊಸೀ "ಐಟಂಗಳ ಸಂಖ್ಯೆ : 2"
ಸಂಕ್ಷಿಪ್ತ ವಿವರಣೆ :ಅಬ್ದುರ್ರಹ್ಮಾನ್ ಇಬ್ನ್ ಜಮಾಲ್ ಇಬ್ನ್ ಅಬ್ದುರ್ರಹ್ಮಾನ್ ಅಲ್ ಊಸೀ. ಇವರು 1980ರಲ್ಲಿ ಹುಟ್ಟಿದರು. ಇವರು ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿರುವ ಅಲ್ ಇಖ್ಲಾಸ್ ಮಸೀದಿಯಲ್ಲಿ ಶಿಕ್ಷಕರಾಗಿ ಮತ್ತು ಇಮಾಮರಾಗಿ ಕೆಲಸ ಮಾಡುತ್ತಿದ್ದಾರೆ.