-
ಮೂಸಾ ಬಿಲಾಲ್ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಇವರು ಮಕ್ಕಾ ಮುಕರ್ರಮಃದ ಅನ್ನೂರ್ ಮಸೀದಿಯಲ್ಲಿ ಇಮಾಮರಾಗಿ, ಖತೀಬರಾಗಿ ಮತ್ತು ಹತ್ತು ರೀತಿಯ ಕುರ್ ಆನ್ ಪಾರಾಯಣಗಳನ್ನು ಕಲಿಸುವ ಶಿಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹಿ. 1420ರಲ್ಲಿ ಮತ್ತು ಹಿ. 1433ರಲ್ಲಿ ದುಬೈನಲ್ಲಿ ಜರುಗಿದ ಅಂತರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆಯ ನಿಯಂತ್ರಣ ಮಂಡಳಿಯಲ್ಲಿ ಒಬ್ಬ ಸದಸ್ಯರಾಗಿ ಇವರು ಪಾಲ್ಗೊಂಡಿದ್ದರು.