• ಕನ್ನಡ

    ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 1879

    ಸೌದಿ ಅರೇಬಿಯಾದ ಮಹಾ ಮುಫ್ತಿ ಮತ್ತು ಹಿರಿಯ ವಿದ್ವಾಂಸರ ಮಂಡಳಿಯ ಅಧ್ಯಕ್ಷರು. ಹಿ. 1330 ರ ದುಲ್ ಹಿಜ್ಜಃ ತಿಂಗಳಲ್ಲಿ ರಿಯಾದ್ ನಲ್ಲಿ ಜನಿಸಿದರು ಮತ್ತು ಹಿ. 1420 ರ ಮುಹರ್ರಮ್ 27 ರಂದು ಮರಣಹೊಂದಿದರು. ಶೈಖ್ ರವರ ವೆಬ್ ಸೈಟ್: www.binbaz.org.sa

  • ಕನ್ನಡ

    ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 575

    ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರ ಮಂಡಳಿಯ ಸದಸ್ಯರು

  • ಕನ್ನಡ

    ಲೇಖಕ, ಪಾರಾಯಣಗಾರ, ಪರಿಶೀಲಕ, ಐಟಂಗಳ ಸಂಖ್ಯೆ : 214

    ಅಲ್ ಮಸ್ಜಿದು ನ್ನಬವೀ ಯ ಇಮಾಮ್ ಮತ್ತು ಖತೀಬ್.

  • ಕನ್ನಡ

    ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 160

    ಅಶ್ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ ಯವರು ಆಧುನಿಕ ಕಾಲದ ಮುಸ್ಲಿಮ್ ವಿದ್ವಾಂಸರ ಪೈಕಿ ಅಗ್ರಗಣ್ಯರು. ಹದೀಸ್ ಶಾಸ್ತ್ರದಲ್ಲಿ ಇವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಇವರು ಇಬ್ನ್ ಹಜರ್ ಅಲ್ ಅಸ್ಕಲಾನೀ, ಹಾಫಿಝ್ ಇಬ್ನ್ ಕಸೀರ್ ಮೊದಲಾದವರ ಕಾಲಘಟ್ಟವನ್ನು ಮರಳಿ ತಂದಿದ್ದಾರೆಂದು ಅನೇಕ ಮಂದಿ ಹದೀಸ್ ವಿದ್ವಾಂಸರು ಇವರ ಬಗ್ಗೆ ಹೇಳಿದ್ದಾರೆ. ಶೈಖ್ ರವರ ವೆಬ್ ಸೈಟ್ http://www.alalbany.net

  • ಕನ್ನಡ

    ಲೇಖಕ, ಪರಿಶೀಲಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 522

    ಅಲ್ ಮಸ್ಜಿದು ನ್ನಬವೀಯಲ್ಲಿ ಇಮಾಮ್ ಮತ್ತು ಖತೀಬ್

  • ಕನ್ನಡ

    ಲೇಖಕ, ಪಾರಾಯಣಗಾರ, ಪರಿಶೀಲಕ, ಐಟಂಗಳ ಸಂಖ್ಯೆ : 155

    ಅಲ್ ಮಸ್ಜಿದು ನ್ನಬವೀ ಯ ಇಮಾಮ್ ಮತ್ತು ಖತೀಬ್.

  • ಕನ್ನಡ

    ಲೇಖಕ, ಅನುವಾದಕ, ಪರಿಶೀಲಕ, ಐಟಂಗಳ ಸಂಖ್ಯೆ : 93

  • ಕನ್ನಡ

    ಪರಿಶೀಲಕ, ಲೇಖಕ, ಐಟಂಗಳ ಸಂಖ್ಯೆ : 80

  • ಕನ್ನಡ

    ಅನುವಾದಕ, ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 82

    ಅಲ್ ಹುದಾ ಎಂಬ ಇಸ್ಲಾಮೀ ಮಾಸಿಕದ ಪ್ರಧಾನ ಸಂಪಾದಕರಾಗಿದ್ದಾರೆ. ಪವಿತ್ರ ಖುರ್ ಆನ್ ನ ಅನುವಾದಕ , ಅನೇಕ ಪುಸ್ತಕಗಳ ಕರ್ತ್ಹ್ರ. ಅನೇಕ ಗ್ರಂಥ ಹಾಗೂ ಲೇಖನಗಳ ಅನುವಾದಕರಾಗಿದ್ದಾರೆ.

  • ಕನ್ನಡ

    ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 41

    ಬಕ್ರ್ ಇಬ್ನ್ ಅಬ್ದುಲ್ಲಾಹ್ ಅಬೂ ಝೈದ್ ಇಬ್ನ್ ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಬಕ್ರ್ ಇಬ್ನ್ ಉಸ್ಮಾನ್ ಇಬ್ನ್ ಯಹ್ಯಾ ಇಬ್ನ್ ಗೈಹಬ್ ಇಬ್ನ್ ಮುಹಮ್ಮದ್. ಇವರು ಹಿ. 1365ರಲ್ಲಿ ಹುಟ್ಟಿದರು.

  • ಕನ್ನಡ

    ಪರಿಶೀಲಕ, ಅನುವಾದಕ, ಐಟಂಗಳ ಸಂಖ್ಯೆ : 39

    ಅಲ್ ಹುದಾ ಇಸ್ಲಾಮೀ ಕನ್ನಡ ಮಾಸಿಕ ಪತ್ರಿಕೆಯ ಗೌರವ ಸಂಪಾದಕರು. ಲೇಖಕರು ಮತ್ತು ವಾಗ್ಮಿ.

  • ಕನ್ನಡ

    ಲೇಖಕ, ಅನುವಾದಕ, ಪರಿಶೀಲಕ, ಐಟಂಗಳ ಸಂಖ್ಯೆ : 35

  • ಕನ್ನಡ

    ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 42

    ಅಬ್ದುಲ್ಲಾಹ್ ಇಬ್ನ್ ಸಾಲಿಹ್ ಇಬ್ನ್ ಮುಹಮ್ಮದ್ ಇಬ್ನ್ ಅಹ್ಮದ್ ಅಲ್ ಕಸೀರ್. ಹಿಜರಿ 25-8-1370 ರಲ್ಲಿ ಜನನ.

  • ಕನ್ನಡ

    ಪರಿಶೀಲಕ, ಲೇಖಕ, ಅನುವಾದಕ, ಐಟಂಗಳ ಸಂಖ್ಯೆ : 26

    ಕನ್ನಡ ಭಾಷೆಯಲ್ಲಿ ನಾಲ್ಕಕ್ಕಿಂತ ಲೂ ಹೆಚ್ಚು ಪುಸ್ತಕಗಳ ಕರ್ತ್ಹ್ರ ಹಾಗೂ 25 ಕ್ಕಿಂತ ಹೆಚ್ಚು ಪುಸ್ತಕ ಹಾಗೂ ಲೇಖನಗಳ ಅನುವಾದಕ. ಮಲಯಾಳಂ ಹಾಗೂ ಕನ್ನಡ ಭಾಷಾ ವಿಭಾಗದಲ್ಲಿ ಪ್ರಬೋಧಕನಾಗಿ ರಿಯಾದ್ ನ ಸುಲ್ತಾನ ಜಾಲಿಯಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

  • ಕನ್ನಡ

    ಅನುವಾದಕ, ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 14

  • ಕನ್ನಡ

    ಪರಿಶೀಲಕ, ಅನುವಾದಕ, ಐಟಂಗಳ ಸಂಖ್ಯೆ : 11

    ಅಸ್ಸಿರಾತುಲ್ ಮುಸ್ತಕೀಮ್ ಎಂಬ ಇಸ್ಲಾಮೀ ಮಾಸಿಕದ ಮುಖ್ಯ ಸಂಪಾದಕರಾಗಿದ್ದಾರೆ. ಅನೇಕ ಪುಸ್ತಕ ಹಾಗೂ ಲೇಖನಗಳ ಅನುವಾದಕರಾಗಿದ್ದಾರೆ