ಶಅಬಾನ್ ತಿಂಗಳ ಬಗ್ಗೆ ಒಂದು ಮಾತು
ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್
ಅನುವಾದ: ಮುಹಮ್ಮದ್ ಹಂಝ ಪುತ್ತೂರು
ಪರಿಶೀಲನೆ: ಅಬ್ದುಸ್ಸಲಾಮ್ ಕಾಟಿಪಳ್ಳ
ಸಂಕ್ಷಿಪ್ತ ವಿವರಣೆ
ಇದು ಶೈಖ್ ರವರ ಪ್ರಬಂಧಗಳ ಸಂಗ್ರಹದಿಂದ ಆಯ್ದುಕೊಳ್ಳಲಾದ ಒಂದು ಪ್ರಬಂಧ. ಇದರಲ್ಲಿ ಶೈಖ್ ರವರು ಶಅಬಾನ್ ತಿಂಗಳ ಮಹತ್ವಗಳನ್ನು ಮತ್ತು ಶಅಬಾನ್ ತಿಂಗಳ ಹದಿನೈದನೇ ದಿನವನ್ನು ಆಚರಿಸುವುದರ ವಿಧಿಯನ್ನು ವಿವರಿಸಿದ್ದಾರೆ.
- 1
PDF 654.9 KB 2019-05-02
- 2
DOCX 4.3 MB 2019-05-02