ಇಸ್ಲಾಮ್ ಬಗ್ಗೆ ಅರಿಯಿರಿ
ಐಟಂಗಳ ಸಂಖ್ಯೆ: 11
- ಮುಖಪುಟ
- ಇಂಟರ್ ಫೇಸ್ ನ ಭಾಷೆ : ಕನ್ನಡ
- ಒಳಗಿರುವ ವಿಷಯಗಳ ಭಾಷೆ : ಕನ್ನಡ
- ಇಸ್ಲಾಮ್ ಬಗ್ಗೆ ಅರಿಯಿರಿ
- ಕನ್ನಡ
- Bisaya
- Dari Persian
- Lao
- Oriya
- Punjabi
- Sesotho
- dag
- hr
- rn
- yao
- ಅಂಹರಿಕ್
- ಅಕಾನೆ
- ಅಜರ್ಬೈಜಾನಿ
- ಅಫರಿ
- ಅರೇಬಿಕ್
- ಅರ್ಮೇನಿಯನ್
- ಅಲ್ಬೇನಿಯನ್
- ಅವಾರೀ
- ಅಸ್ಸಾಮೀ
- ಆಫ್ರಿಕೆನಿಯನ್
- ಇಂಗ್ಲೀಷ್
- ಇಂಡೋನೇಷಿಯನ್
- ಇಟಾಲಿಯನ್
- ಇರನೋನ್
- ಉಕ್ರೇನಿಯನ್
- ಉಗಾಂಡನ್
- ಉಜ್ಬೆಕ್
- ಉಯ್ಗೂರಿ
- ಉರ್ದು
- ಎನ್ಕೋ
- ಎಸ್ಟೋನಿಯನ್
- ಐಸ್ಲಾಂಡಿಯನ್
- ಒರೊಮೊ
- ಕಝಕ್
- ಕನ್ನಡ
- ಕಾಶ್ಮೀರಿ
- ಕಿನ್ಯರುವಾಂಡ
- ಕಿರ್ಗಿಜ್
- ಕುರ್ದಿಶ್
- ಕುರ್ಮಂಜಿ
- ಕೊಮೊರಿಯಾ
- ಕೊರಿಯನ್
- ಖಮ್ಯರಿ
- ಗುಜರಾತಿ
- ಗ್ರೀಕ್
- ಚೀನೀ
- ಚೆಚೆನ್
- ಜಪಾನೀ
- ಜರ್ಮನ್
- ಜಾರ್ಜಿಯನ್
- ಜೆಕ್
- ಜೌಲಾ
- ಝುಲು
- ಟ್ಯಾಗಲೋಗ್-ಫಿಲಿಪ್ಪಿನಿಯನ್
- ಡಚ್
- ಡ್ಯಾನಿಶ್
- ತಮಿಳು
- ತರ್ತಾರಿ
- ತಾಜಿಕ್
- ತಾಮಜೈಟ್
- ತಿಗ್ರೀನೀಯ
- ತುರ್ಕೀ
- ತುರ್ಕುಮಾನಿ
- ತೆಲುಗು
- ಥಾಯ್
- ನಾರ್ವೆಯನ್
- ನೇಪಾಳಿ
- ಪರ್ಷಿಯನ್
- ಪಶ್ತೊ
- ಪೋರ್ಚುಗೀಸ್
- ಪೋಲಿಷ್
- ಫಿನ್ಲ್ಯಾಂಡಿಯನ್
- ಫ್ಯೂಲಾ
- ಫ್ರೆಂಚ್
- ಬಂಗಾಳಿ
- ಬಂಬಾರಾ
- ಬರ್ಮೀಯ
- ಬಲ್ಗೇರಿಯನ್
- ಬಾಸಾ
- ಬೋಸ್ನಿಯನ್
- ಬ್ರಾಹೂನೀ
- ಮಂದಿಂಕ
- ಮರಾಠಿ
- ಮಲಯಾಳಂ
- ಮಲಾಯ್
- ಮಾಲ್ಡೀವಿಯನ್
- ಮುಲಾಗಷಿ
- ಮೂರಿ
- ಮೆಸಿಡೋನಿಯನ್
- ಮೊಂಗೊಲಿಯನ್
- ಯೋರೂಬ
- ರಷ್ಯನ್
- ರೊಮಾನಿ
- ರೊಮೇನಿಯನ್
- ಲಾಟ್ವಿಯನ್
- ಲಿಂಗಾಲ
- ಲಿಥುವೇನಿಯನ್
- ವಿಯೆಟ್ನಾಮೀ
- ವುಲೂಫ್
- ಶೇವ
- ಸರ್ಕ್ಯಾಸಿಯನ್
- ಸರ್ಬಿಯನ್
- ಸಿಂಧಿ
- ಸಿಂಹಳೀ
- ಸೊಮಾಲಿ
- ಸ್ಪ್ಯಾನಿಷ್
- ಸ್ಲೊವಾಕ್
- ಸ್ಲೋವೇನಿಯನ್
- ಸ್ವಾಹಿಲಿ
- ಸ್ವೀಡಿಷ್
- ಹಂಗೇರಿಯನ್
- ಹಿಂದಿ
- ಹೀಬ್ರೂ
- ಹೌಸಾ
- ಕನ್ನಡ
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.
- ಕನ್ನಡ ಲೇಖಕ : ಗ್ಯಾರಿ ಮಿಲ್ಲರ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.
- ಕನ್ನಡ
- ಕನ್ನಡ ಲೇಖಕ : ಐ. ಎ. ಇಬ್ರಾಹೀಮ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ ಒಂದು ಉತ್ತಮ ಕೈಪಿಡಿಯಾಗಿದೆ.
- ಕನ್ನಡ ಲೇಖಕ : ಎಂ. ಉಸ್ಮಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
- ಕನ್ನಡ
- ಕನ್ನಡ ಲೇಖಕ : ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್ ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.
- ಕನ್ನಡ
- ಕನ್ನಡ
- ಕನ್ನಡ