-
ಸಂಕ್ಷಿಪ್ತ ವಿವರಣೆ :ಕಛೇರಿಯ ಉದ್ದೇಶಗಳು:
1. ಯುಕ್ತಿ ಮತ್ತು ಸುಂದರವಾದ ಉಪದೇಶದ ಮೂಲಕ ಮುಸ್ಲಿಮೇತರರನ್ನು ಇಸ್ಲಾಮ್ ನೆಡೆಗೆ ಆಹ್ವಾನಿಸುವುದು.
2. ಮುಸ್ಲಿಮರಲ್ಲಿ ಅವರ ಧರ್ಮದ ಬಗ್ಗೆ ಮತ್ತು ಅವರ ಮನಸ್ಸಿನಲ್ಲಿ ವಿಶ್ವಾಸವನ್ನು ಬೇರೂರಿಸುವ ಬಗ್ಗೆ ಜಾಗೃತಿ ಮೂಡಿಸುವುದು.
3. ಹೊಸದಾಗಿ ಮತಾಂತರ ಹೊಂದಿದವರಿಗೆ ಆಶ್ರಯಕೊಡುವುದು ಮತ್ತು ಅವರಿಗೆ ಇಸ್ಲಾಮಿನ ಪ್ರಾಥಮಿಕ ಶಿಕ್ಷಣಗಳನ್ನು ನೀಡುವುದು.
4. ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿರುವ ಮತ್ತು ಅಪಾಯಕಾರಿ ಚಿಂತನೆಗಳನ್ನು ವಿರೋಧಿಸುವ ಪ್ರಯೋಜನಕವಾದ ಜ್ಞಾನವನ್ನು ಪ್ರಚಾರ ಮಾಡುವುದು.