ಮುಸ್ಲಿಮ್ ತಂದೆಯ ಪರವಾಗಿ ಸದಕಾ ಮತ್ತು ಉಪವಾಸ
ಬರಹಗಾರ : ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ
ಅನುವಾದ: ಮುಹಮ್ಮದ್ ಹಂಝ ಪುತ್ತೂರು
ಪರಿಶೀಲನೆ: ಅಬೂಬಕರ್ ನಝೀರ್ ಸಲಫಿ
ಸಂಕ್ಷಿಪ್ತ ವಿವರಣೆ
ತಂದೆ ಅಥವಾ ತಾಯಿ ತೌಹೀದ್ ನಲ್ಲಿದ್ದುಕೊಂಡು ಮರಣಹೊಂದಿದರೆ ಅವರ ಪರವಾಗಿ ಅವರ ಮಕ್ಕಳು ಮಾಡುವ ದಾನಧರ್ಮ ಮತ್ತು ಉಪವಾಸಗಳು ಅವರಿಗೆ ಪ್ರಯೋಜನ ನೀಡುತ್ತದೆ ಎಂಬುದರ ವಿವರಣೆ.
- 1
ಮುಸ್ಲಿಮ್ ತಂದೆಯ ಪರವಾಗಿ ಸದಕಾ ಮತ್ತು ಉಪವಾಸ
PDF 113.5 KB 2019-05-02
- 2
ಮುಸ್ಲಿಮ್ ತಂದೆಯ ಪರವಾಗಿ ಸದಕಾ ಮತ್ತು ಉಪವಾಸ
DOC 4.3 MB 2019-05-02