ವರ್ಗೀಕರಣಗಳು

معلومات المواد باللغة العربية

ಇಸ್ಲಾಮಿನ ಪರಿಚಯ

ಐಟಂಗಳ ಸಂಖ್ಯೆ: 7

 • ಕನ್ನಡ

  PDF

  ಆದರಣೀಯ ಖರ್‌ಆನ್ ಹಾಗೂ ಅದರ ಕನ್ನಡ ಅರ್ಥಾನುವಾದ

 • ಕನ್ನಡ

  PDF

  ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.

 • ಕನ್ನಡ

  PDF

  ಇಸ್ಲಾಮಿನ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ನೀಡುವ ಕರಪತ್ರ

 • ಕನ್ನಡ

  PDF

  ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್’ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.

 • ಕನ್ನಡ

  LINK

  IslamHouse.com ವಿಶ್ವದ ಭಾಷೆಗಳಲ್ಲಿ ಇಸ್ಲಾಮೀ ಧರ್ಮಪ್ರಚಾರ ಮಾಡುವುದಕ್ಕಿರುವ ಅತಿದೊಡ್ಡ ವೆಬ್ ಸೈಟ್ ಆಗಿದೆ. ಇದು ಪುಸ್ತಕಗಳು, ಆಡಿಯೋಗಳು, ವೀಡಿಯೋಗಳು, ಭಿತ್ತಿಪತ್ರಗಳು, ಇಸ್ಲಾಮೀ ಅಪ್ಲಿಕೇಶನ್ ಗಳು ಹಾಗೂ ಮತ್ತಿತರ ಹಲವಾರು ಉಚಿತ ಐಟಂಗಳನ್ನು ೧೦೦ಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಹೊಂದಿದೆ. https://islamhouse.com/kn/main

 • ಕನ್ನಡ

  PDF

  ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ ಒಂದು ಉತ್ತಮ ಕೈಪಿಡಿಯಾಗಿದೆ.

 • ಕನ್ನಡ

  PDF

  ಈ ಲೇಖನವು ಇಸ್ಲಾಮಿನ ಬಗ್ಗೆ ಮತ್ತು ಅದರ ವೈಶಿಷ್ಟ್ಯತೆಗಳ ಬಗ್ಗೆ ಬಹಳ ಸಂಕ್ಷಿಪ್ತವಾದ ರೀತಿಯಲ್ಲಿ ವಿವರಿಸಿಕೊಡುತ್ತದೆ. ಮುಸ್ಲಿಮೇತರರಿಗೆ ಇಸ್ಲಾಮಿನ ಬಗ್ಗೆ ಅರಿಯಲು ಇದೊಂದು ಉತ್ತಮ ಕೈಪಿಡಿಯಾಗಿದೆ.