ವರ್ಗೀಕರಣಗಳು

معلومات المواد باللغة العربية

ಅವರೇಕೆ ಮುಸ್ಲಿಮರಾದರು? (ನವ ಮುಸ್ಲಿಮರ ಕಥೆಗಳು)

ಈ ಪುಟವು ಹೊಸದಾಗಿ ಇಸ್ಲಾಮ್ ಸ್ವೀಕರಿಸಿದ ಅನೇಕ ನವ ಮುಸ್ಲಿಮರ ಕಥೆಗಳನ್ನು ಜಗತ್ತಿನ 30 ಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಹೊಂದಿದೆ. ಇವು ಅವರೇಕೆ ಮುಸ್ಲಿಮರಾದರು ಎಂಬ ಅನೇಕ ಜನರ ಪ್ರಶ್ನೆಗಳಿಗಿರುವ ಉತ್ತರಗಳಾಗಿವೆ. ಈ ಪ್ರಶ್ನೆಗೆ ಅತ್ಯುತ್ತಮವಾದ ಉತ್ತರ ನೀಡಿದವರು ಅಲ್ಲಾಹು ಹಿದಾಯತ್ ಕರುಣಿಸಿದ ಮತ್ತು ಸ್ವಂತ ಹಂಬಲ ಹಾಗೂ ಸಂತೃಪ್ತಿಯಿಂದ ಇಸ್ಲಾಮ್ ಸ್ವೀಕರಿಸಿದವರಾಗಿದ್ದಾರೆಂದು ನಾವು ಕಾಣುತ್ತೇವೆ.

ಐಟಂಗಳ ಸಂಖ್ಯೆ: 1

  • ಕನ್ನಡ

    MP4

    ಉಪನ್ಯಾಸಕ : ಉಮರ್ ರಾವ್ ಪರಿಶೀಲನೆ : ಉಮರ್ ಅಹ್ಮದ್ ಮದನಿ

    ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.