ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಈ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ(ಸ)ಯವರ ಮಸೀದಿ ಸಂದರ್ಶನದ ವಿಧಿಗಳಲ್ಲಿರುವ ಅತ್ಯಂತ ಸರಳವಾದ ವಿವರಣೆಗಳನ್ನು ಹೊಂದಿದೆ.
ಹಜ್ಜ್ ಮತ್ತು ಉಮ್ರಃಗಳ ಶ್ರೇಷ್ಠತೆಗಳು, ಸ್ಥಂಭಗಳು, ಕಡ್ಡಾಯಗಳು, ಅವುಗಳನ್ನು ನಿರ್ವಹಿಸಬೇಕಾದ ವಿಧಾನ ಮತ್ತು ಹಜ್ಜ್ ಹಾಗೂ ಉಮ್ರಃ ನಿರ್ವಹಿಸುವವರು ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನ ಮಾಡುವವರು ಪಾಲಿಸಬೇಕಾದ ಮರ್ಯಾದೆಗಳನ್ನು ಈ ಪುಸ್ತಕವು ವಿವರಿಸುತ್ತದೆ.