ನಾಲಗೆಯ ವಿಪತ್ತುಗಳು
ಬರಹಗಾರರು : ಸಯ್ಯದ್ ಸಹ್ಫ಼ರ್ ಸಾದಿಖ್ - ಉಮರ್ ಅಹ್ಮದ್ ಮದನಿ - ಅಬ್ದುಲ್ ಮಜೀದ್. ಎಸ್. ಎಂ
ಅನುವಾದ: ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ: ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ವಿವರಣೆ
ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.
- 1
PDF 218.8 KB 2019-05-02
- 2
DOC 2.1 MB 2019-05-02
ವರ್ಗೀಕರಣಗಳು: