ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು
ಉಪನ್ಯಾಸಕ : ಸಲಾಹುದ್ದೀನ್ ಅಬ್ದುಲ್ ಖಾದರ್
ಪರಿಶೀಲನೆ: ಉದಿನೂರು ಮುಹಮ್ಮದ್ ಕುಂಞಿ
ಸಂಕ್ಷಿಪ್ತ ವಿವರಣೆ
ಇಸ್ಲಾಂ ಖಡ್ಗದಿಂದ ಹಬ್ಬಿದೆಯೇ ? ಇದರ ವಾಸ್ತವಿಕತೆಯೇನು ? ಇದು "ಸುಜ್ಞಾನ ಮತ್ತು ಸದುಪದೇಶದಿಂದ ನೀವು ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ" ಎಂಬ ಖುರ್ ಆನಿನ ವಚನಕ್ಕೆ ವಿರುದ್ದವಾಗಲಾರದೆ? ಮೂಲಭೂತವಾದಿ ಎಂದರೆ ಯಾರು? ಹಿಂದೂ ಮತ್ತು ಕ್ರೈಸ್ತ ಗ್ರಂಥಗಳಲ್ಲಿ ದೇವನ ಏಕತ್ವದ ಹಾಗೂ ವಿಗ್ರಹಾರಾದನೆಯ ಕುರಿತು ಏನು ಹೇಳಲಾಗಿದೆ? ಇಸ್ಲಾಂನಲ್ಲಿ ಸ್ತ್ರೀಯರ ಸ್ಥಾನಮಾನ ಏನು? ಮುಂತಾದವುಗಳನ್ನು ವಿವರಿಸುವ ಭಾಷಣ.
- 1
ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳು
MP3 69 MB 2019-05-02
ವರ್ಗೀಕರಣಗಳು: