-
ಮಿಫ್ತಾಹ್ ಮುಹಮ್ಮದ್ ಅಸ್ಸುಲ್ತಾನೀ "ಐಟಂಗಳ ಸಂಖ್ಯೆ : 14"
ಸಂಕ್ಷಿಪ್ತ ವಿವರಣೆ :ಮಿಫ್ತಾಹ್ ಇಬ್ನ್ ಮುಹಮ್ಮದ್ ಇಬ್ನ್ ಯೂನುಸ್ ಇಬ್ನ್ ಉಮರ್ ಅಸ್ಸುಲ್ತಾನೀ. ಇವರು ಹಿ. 1393 (ಕ್ರಿ. ಶ. 1973)ರಲ್ಲಿ ಲಿಬಿಯಾದಲ್ಲಿ ಹುಟ್ಟಿದರು. ಇವರು ಎಲ್ಲ ವಿಧ ಪಾರಾಯಣಗಳಲ್ಲೂ ಈಜಿಪ್ಟಿನ ಹಿರಿಯ ವಿದ್ವಾಂಸರಿಂದ ಇಜಾಝತ್ ಪಡೆದುಕೊಂಡಿದ್ದಾರೆ.