-
ಅಬ್ದುಲ್ ಕಬೀರ್ ಅಲ್ ಹದೀದೀ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಇವರು 1963ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದ ಅಸ್ಸಬೀಲ್ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ. ಕುರ್ ಆನನ್ನು ಮನೆಯಲ್ಲೇ ಕುಳಿತು ಕಂಠಪಾಠ ಮಾಡಿರಿ ಎಂಬ ಯೋಜನೆಯ ಸ್ಥಾಪಕರು. ಇವರು ತಜ್ವೀದಿನ ವಿಷಯದಲ್ಲಿ ಗ್ರಂಥವನ್ನೂ ಬರೆದಿದ್ದಾರೆ.