-
ಅಬ್ದುರ್ರಹ್ಮಾನ್ ಇಬ್ನ್ ನಾಸಿರ್ ಅಸ್ಸಅದೀ "ಐಟಂಗಳ ಸಂಖ್ಯೆ : 297"
ಸಂಕ್ಷಿಪ್ತ ವಿವರಣೆ :ಅಬ್ದುರ್ರಹ್ಮಾನ್ ಅಸ್ಸಅದೀ: ಹಿಜರಿ 12-1-1307 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಿಜರಿ 1376 ರಲ್ಲಿ ನಿಧನ. ತಫ್ಸೀರ್, ಹದೀಸ್, ಫಿಕ್’ಹ್, ಉಸೂಲ್, ಇಸ್ಲಾಮೀ ವೈಶಿಷ್ಟ್ಯ, ವಿರೋಧಿಗಳ ಉತ್ತರ ಮೊದಲಾದ ವಿಷಯಗಳಲ್ಲಿ 30 ಕ್ಕಿಂತಲೂ ಹೆಚ್ಚು ಉಪಯುಕ್ತ ಗ್ರಂಥಗಳ ಲೇಖಕರು. http://www.binsaadi.com