• ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 3

    ಮಹ್ಮೂದ್ ಮುಹಮ್ಮದ್ ರಶಾದ್ ಅಶ್ಶೀಮೀ. ಇವರು ಈಜಿಪ್ಟಿನವರು. ಇವರು ಕುವೈತ್ ರೇಡಿಯೋದಲ್ಲಿ ಕುರ್ ಆನ್ ಪಾರಾಯಣ ಮಾಡುತ್ತಾರೆ.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 39

    ಇವರು 1917ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು ಮತ್ತು 1980ರಲ್ಲಿ ಮರಣಹೊಂದಿದರು.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 24

    ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬ್.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 14

    ಮಿಫ್ತಾಹ್ ಇಬ್ನ್ ಮುಹಮ್ಮದ್ ಇಬ್ನ್ ಯೂನುಸ್ ಇಬ್ನ್ ಉಮರ್ ಅಸ್ಸುಲ್ತಾನೀ. ಇವರು ಹಿ. 1393 (ಕ್ರಿ. ಶ. 1973)ರಲ್ಲಿ ಲಿಬಿಯಾದಲ್ಲಿ ಹುಟ್ಟಿದರು. ಇವರು ಎಲ್ಲ ವಿಧ ಪಾರಾಯಣಗಳಲ್ಲೂ ಈಜಿಪ್ಟಿನ ಹಿರಿಯ ವಿದ್ವಾಂಸರಿಂದ ಇಜಾಝತ್ ಪಡೆದುಕೊಂಡಿದ್ದಾರೆ.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 140

    ಮಿಶಾರೀ ಇಬ್ನ್ ರಾಶಿದ್ ಇಬ್ನ್ ಗರೀಬ್ ಇಬ್ನ್ ಮುಹಮ್ಮದ್ ಇಬ್ನ್ ರಾಶಿದ್ ಅಲ್ ಅಫಾಸೀ. ಇವರು ಕುವೈತ್ ನಲ್ಲಿ ಹುಟ್ಟಿದರು. ಅನೇಕ ಶೈಖ್ ಗಳಿಂದ ಇವರು ಕುರ್ ಆನ್ ಪಾರಾಯಣವನ್ನು ಕಲಿತಿದ್ದಾರೆ.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 12

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 123

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1

    ಇವರು 1964ರಲ್ಲಿ ಹುಟ್ಟಿದರು. ಇವರನ್ನು ಮೊರೊಕ್ಕೋದ ಕುರ್ ಆನ್ ಪಾರಾಯಣಗಾರರ ಶೈಖ್ ಎಂದು ಕರೆಯಲಾಗುತ್ತದೆ.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1

    ಇವರು 19-4-1986ರಲ್ಲಿ ಬಗ್ದಾದ್ ನಲ್ಲಿ ಹುಟ್ಟಿದರು. ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಒಬ್ಬ ಸುಪ್ರಸಿದ್ಧ ಪಾರಾಯಣಗಾರರಾಗಿದ್ದಾರೆ. ಇವರು 26-5-2007ರಲ್ಲಿ ಅಮೇರಿಕನ್ ಸೈನಿಕರ ವಿರುದ್ಧ ಹೋರಾಡಿ ಮರಣವನ್ನಪ್ಪಿದರು.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 6

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 2

    ಇವರು ಮಕ್ಕಾ ಮುಕರ್ರಮಃದ ಶ್ರೇಷ್ಠ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು. ಇವರು ಸಿರಿಯಾದವರು. ಇವರು ಪಾರಾಯಣ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 14

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 47

    ಕುರ್ ಆನ್ ಪಾರಾಯಣಗಾರರು ಮತ್ತು ವಿದ್ವಾಂಸರು. ಇವರು 1926ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1

    ಮೊರೊಕ್ಕೋದ ಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1

    ಮುಹಮ್ಮದ್ ಇಬ್ನ್ ಅವದ್ ಝಾಯಿದ್ ಅಲ್ ಹರ್ಬಾವೀ. ಇವರು ಅಲ್ ಅಝ್ ಹರ್ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಕುರ್ ಆನ್ ಪಾರಾಯಣದಲ್ಲಿ ಇವರು ಮಾಸ್ಟರ್ ಮತ್ತು ಬ್ಯಾಚುಲರ್ ಪದವಿಗಳನ್ನು ಪಡೆದುಕೊಂಡಿದ್ದಾರೆ.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 332

    ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ ಇಬ್ನ್ ಸುಲೈಮಾನ್ ಅತ್ತಮೀಮೀ. ಹಿಜರಿ 1115 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಲವಾರು ಗ್ರಂಥಗಳ ಲೇಖಕರು. ಹಿಜರಿ 1206 ರಲ್ಲಿ ಮರಣ.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1250

    ಮುಹಮ್ಮದ್ ಇಬ್ನ್ ಇಬ್ರಾಹೀಮ್ ಇಬ್ನ್ ಅಬ್ದುಲ್ಲಾಹ್ ಅತ್ತುವೈಜಿರೀ ಹಿಜರಿ 1371 ರಲ್ಲಿ ಬುರೈದಃ ಪಟ್ಟಣದಲ್ಲಿ ಹುಟ್ಟಿದರು. ಅಲ್ಲಿಯೇ ವಿದ್ಯಾಭ್ಯಾಸ ಮಾಡಿ ತರುವಾಯ ಮುಹಮ್ಮದ್ ಇಬ್ನ್ ಸಊದ್ ಇಸ್ಲಾಮೀ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದರು.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1985

    ಶೈಖ್ ಅಲ್ ಉಸೈಮೀನ್ ರವರು ಕ್ರಿ. ಶ. 1925 ರಲ್ಲಿ ಹುಟ್ಟಿದರು. ಇವರು ಇಪ್ಪತ್ತನೇ ಶತಮಾನದ ಉತ್ತರಾರ್ಧದ ಅತಿ ಪ್ರಮುಖ ವಿದ್ವಾಂಸರ ಪೈಕಿ ಒಬ್ಬರಾಗಿದ್ದರು. ಇವರ ಜನ್ಮ ಸ್ಥಳ ಸೌದಿ ಅರೇಬಿಯಾ. ಇವರು ಚಿಕ್ಕ ವಯಸ್ಸಿನಲ್ಲೇ ಕುರ್ ಆನನ್ನು ಕಂಠಪಾಠ ಮಾಡಿ, ಶೈಖ್ ಅಬ್ದುರ್ರಹ್ಮಾನ್ ಅಸ್ಸಅದೀ, ಶೈಖ್ ಮುಹಮ್ಮದ್ ಅಶ್ಶಂಕೀತೀ, ಶೈಖ್ ಅಬ್ದುಲ್ ಅಝೀಝ್ ಇಬ್ನ್ ಬಾಝ್ ಮೊದಲಾದ ವಿದ್ವಾಂಸರ ಬಳಿ ಕಲಿತರು. ಹಲವಾರು ವರ್ಷಗಳ ತಮ್ಮ ಅಧ್ಯಯನ ಕಾಲದಲ್ಲಿ ಫಿಕ್ಹ್ (ಕರ್ಮಶಾಸ್ತ್ರ)ದ ವಿಷಯದಲ್ಲಿ ತಮಗಿದ್ದ ಅಪಾರ ಪಾಂಡಿತ್ಯದಿಂದ ಇವರು ವಿಶ್ವಪ್ರಸಿದ್ಧಿಯನ್ನು ಗಳಿಸಿದರು. ಇವರು ಕರ್ಮಶಾಸ್ತ್ರದ ವಿಷಯದಲ್ಲಿ 50ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಕ್ರಿ. ಶ. 2001 ರಲ್ಲಿ ಇವರು ಮರಣಹೊಂದಿದರು.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 2

    ಇವರು ಹಿ 1385ರಲ್ಲಿ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹುಟ್ಟಿದರು.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1

    ಭಾರತದ ದಯೂಬಂದ್ ನಲ್ಲಿರುವ ದಾರುಲ್ ಉಲೂಮ್ ವಿಶ್ವವಿದ್ಯಾನಿಲಯದಲ್ಲಿ ಹದೀಸ್ ಪ್ರಾಧ್ಯಾಪಕರು. ಭಾರತೀಯ ವಿದ್ವಾಂಸರ ಸಂಘಟನೆಯ ಅಧ್ಯಕ್ಷರು.