ಸಫರ್ ತಿಂಗಳು ಅಶುಭವಲ್ಲ
ಲೇಖಕ : ಮುಹಮ್ಮದ್ ಹಂಝ ಪುತ್ತೂರು
ಪರಿಶೀಲನೆ: ಅಬೂಬಕರ್ ನಝೀರ್ ಸಲಫಿ
ಸಂಕ್ಷಿಪ್ತ ವಿವರಣೆ
ಸಫರ್ ಎಂದರೇನು? ಅದಕ್ಕೆ ಈ ಹೆಸರು ಬರಲು ಕಾರಣವೇನು? ಸಫರ್ ತಿಂಗಳು ಅಶುಭವಾಗಿದೆಯೇ? ಹದೀಸ್ ಗಳು ಈ ಬಗ್ಗೆ ಏನೆನ್ನುತ್ತವೆ? ಸಫರ್ ತಿಂಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಕೆಲವು ಬಿದ್ ಅತ್ ಗಳ ಬಗ್ಗೆ ಉಲಮಾಗಳು ಏನೆನ್ನುತ್ತಾರೆ? ಮೊದಲಾದ ವಿಷಯಗಳನ್ನು ಈ ಕೃತಿಯು ವಿವರಿಸುತ್ತದೆ. ಅದೇ ರೀತಿ ಪ್ರವಾದಿ(ಸ)ರವರ ಕಾಲದಲ್ಲಿ ಸಫರ್ ತಿಂಗಳಲ್ಲಿ ಜರುಗಿದ ಕೆಲವು ಘಟನೆಗಳನ್ನೂ ವಿವರಿಸುತ್ತದೆ.
- 1
PDF 273.1 KB 2019-05-02
- 2
DOCX 99.4 KB 2019-05-02