-
ಅಬ್ದುಲ್ಲಾಹ್ ಅಲ್ ಬಈಜಾನ್ "ಐಟಂಗಳ ಸಂಖ್ಯೆ : 14"
ಸಂಕ್ಷಿಪ್ತ ವಿವರಣೆ :ಅಬ್ದುಲ್ಲಾಹ್ ಇಬ್ನ್ ಅಬ್ದುರ್ರಹ್ಮಾನ್ ಇಬ್ನ್ ಸುಲೈಮಾನ್ ಅಲ್ ಬಈಜಾನ್. ಇವರು ಅಲ್ ಖರ್ಜ್ ನಲ್ಲಿರುವ ಕುಲ್ಲಿಯತುಲ್ ಉಲೂಮಿ ವದ್ದಿರಾಸಾತಿಲ್ ಇನ್ಸಾನಿಯ್ಯಃದಲ್ಲಿ ಉಪನ್ಯಾಸಕರಾಗಿದ್ದಾರೆ. ಹಿ. 1434ರಲ್ಲಿ ಇವರನ್ನು ಮದೀನಾದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.