-
ಅಬ್ದುಲ್ ಅಲೀ ಅಅನೂನ್ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಅಬ್ದುಲ್ ಅಲೀ ಇಬ್ನ್ ತಾಹಿರ್ ಅಅನೂನ್. ಇವರು 1947ರಲ್ಲಿ ಮೊರೊಕ್ಕೋದ ಫಾಸ್ ನಲ್ಲಿ ಹುಟ್ಟಿದರು. ಇವರು ಕುರ್ ಆನ್ ಪಾರಾಯಣದಲ್ಲಿ ಇಜಾಝಃ ಪಡೆದುಕೊಂಡಿದ್ದಾರೆ. ಇವರು ತಜ್ವೀದ್ ನ ವಿಷಯದಲ್ಲಿ ಬಹಳ ಪಳಗಿದವರಾಗಿದ್ದಾರೆ. ಈ ವಿಷಯದಲ್ಲಿ ಇವರು ಅನೇಕ ತರಗತಿಗಳನ್ನು ನಡೆಸಿದ್ದಾರೆ ಮತ್ತು ಗ್ರಂಥಗಳನ್ನೂ ಬರೆದಿದ್ದಾರೆ.