-
ಯಾಸೀನ್ ಅಲ್ ಜಝಾಇರೀ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಇವರು 1969ರಲ್ಲಿ ಅಲ್ಜೀರಿಯಾದಲ್ಲಿ ಹುಟ್ಟಿದರು. ರಸಾಯನಶಾಸ್ತ್ರದಲ್ಲಿ ಇವರು ಬ್ಯಾಚುಲರ್ ಪದವಿಯನ್ನು ಪಡೆದಿದ್ದಾರೆ. ನಂತರ ಇವರು ಅಧ್ಯಯನಕ್ಕಾಗಿ ಶರೀಅತ್ ಕಾಲೇಜಿನ ಉಸೂಲುದ್ದೀನ್ ವಿಭಾಗಕ್ಕೆ ಸೇರಿದರು. ಇವರು ವರ್ಶ್ ರವರು ವರದಿ ಮಾಡಿದ ಕುರ್ ಆನನ್ನು ಪಾರಾಯಣ ಮಾಡಿ ಧ್ವನಿಮುದ್ರಣಗೊಳಿಸಿದ ಮೊಟ್ಟಮೊದಲ ವ್ಯಕ್ತಿಯಾಗಿದ್ದಾರೆ.