-
ಬಾಸಿಲ್ ಅಬ್ದುರ್ರಹ್ಮಾನ್ ಅರ್ರಾವೀ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಅಶ್ಶೈಖ್ ಬಾಸಿಲ್ ಇಬ್ನ್ ಅಬ್ದುರ್ರಹ್ಮಾನ್ ಅರ್ರಾವೀ. ಇವರು 1953ರಲ್ಲಿ ಬಗ್ದಾದ್ ನಲ್ಲಿ ಹುಟ್ಟಿದರು. 1975ರಲ್ಲಿ ಬಗ್ದಾದಿನ ವಿಶ್ವವಿದ್ಯಾನಿಲಯದ ಕಾನೂನು ಮತ್ತು ರಾಜತಾಂತ್ರಿಕ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಇವರು ಕುರ್ ಆನ್ ಪಾರಾಯಣದ ವಿಷಯದಲ್ಲಿ ಅನೇಕ ಶೈಖ್ ಗಳಿಂದ ಇಜಾಝತ್ತನ್ನು ಪಡೆದಿದ್ದಾರೆ. ಇವರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ವಾಸವಾಗಿದ್ದಾರೆ.