-
ಮಹ್ಮೂದ್ ಅಬ್ದುಲ್ ಹಕಮ್ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಅಶ್ಶೈಖ್ ಮಹ್ಮೂದ್ ಅಹ್ಮದ್ ಅಬ್ದುಲ್ ಹಕಮ್. ಇವರು 1915ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು. ಹತ್ತನೇ ವಯಸ್ಸಿನಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದರು. ಇವರು ಒಬ್ಬ ಪ್ರಸಿದ್ಧ ವಿದ್ವಾಂಸರೂ ಆಗಿದ್ದಾರೆ. ಇವರು 13-9-1982ರಲ್ಲಿ ನಿಧನರಾದರು.