• ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 3517

  ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಮುನಜ್ಜಿದ್ : ಹಿಜರಿ 30-12-1380 ರಲ್ಲಿ ಸಿರಿಯಾದಲ್ಲಿ ಜನನ. ಬೆಳೆದದ್ದು ಮತ್ತು ವಿದ್ಯಾಭ್ಯಾಸ ಪಡೆದದ್ದು ಸೌದಿ ಅರೇಬಿಯಾದ ರಿಯಾದಿನಲ್ಲಿ. ಶೈಖ್ ಇಬ್ನ್ ಬಾಝ್, ಶೈಖ್ ಇಬ್ನ್ ಉಸೈಮೀನ್ ಮೊದಲಾದ ಹಿರಿಯ ವಿದ್ವಾಂಸರ ಶಿಷ್ಯ.

 • ಲೇಖಕ, ಅನುವಾದಕ, ಪರಿಶೀಲಕ, ಐಟಂಗಳ ಸಂಖ್ಯೆ : 1565

  ಶೈಖ್ ಅಲ್ ಉಸೈಮೀನ್ ರವರು ಕ್ರಿ. ಶ. 1925 ರಲ್ಲಿ ಹುಟ್ಟಿದರು. ಇವರು ಇಪ್ಪತ್ತನೇ ಶತಮಾನದ ಉತ್ತರಾರ್ಧದ ಅತಿ ಪ್ರಮುಖ ವಿದ್ವಾಂಸರ ಪೈಕಿ ಒಬ್ಬರಾಗಿದ್ದರು. ಇವರ ಜನ್ಮ ಸ್ಥಳ ಸೌದಿ ಅರೇಬಿಯಾ. ಇವರು ಚಿಕ್ಕ ವಯಸ್ಸಿನಲ್ಲೇ ಕುರ್ ಆನನ್ನು ಕಂಠಪಾಠ ಮಾಡಿ, ಶೈಖ್ ಅಬ್ದುರ್ರಹ್ಮಾನ್ ಅಸ್ಸಅದೀ, ಶೈಖ್ ಮುಹಮ್ಮದ್ ಅಶ್ಶಂಕೀತೀ, ಶೈಖ್ ಅಬ್ದುಲ್ ಅಝೀಝ್ ಇಬ್ನ್ ಬಾಝ್ ಮೊದಲಾದ ವಿದ್ವಾಂಸರ ಬಳಿ ಕಲಿತರು. ಹಲವಾರು ವರ್ಷಗಳ ತಮ್ಮ ಅಧ್ಯಯನ ಕಾಲದಲ್ಲಿ ಫಿಕ್ಹ್ (ಕರ್ಮಶಾಸ್ತ್ರ)ದ ವಿಷಯದಲ್ಲಿ ತಮಗಿದ್ದ ಅಪಾರ ಪಾಂಡಿತ್ಯದಿಂದ ಇವರು ವಿಶ್ವಪ್ರಸಿದ್ಧಿಯನ್ನು ಗಳಿಸಿದರು. ಇವರು ಕರ್ಮಶಾಸ್ತ್ರದ ವಿಷಯದಲ್ಲಿ 50ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಕ್ರಿ. ಶ. 2001 ರಲ್ಲಿ ಇವರು ಮರಣಹೊಂದಿದರು.

 • ಲೇಖಕ, ಐಟಂಗಳ ಸಂಖ್ಯೆ : 1200

  ಮುಹಮ್ಮದ್ ಇಬ್ನ್ ಇಬ್ರಾಹೀಮ್ ಇಬ್ನ್ ಅಬ್ದುಲ್ಲಾಹ್ ಅತ್ತುವೈಜಿರೀ ಹಿಜರಿ 1371 ರಲ್ಲಿ ಬುರೈದಃ ಪಟ್ಟಣದಲ್ಲಿ ಹುಟ್ಟಿದರು. ಅಲ್ಲಿಯೇ ವಿದ್ಯಾಭ್ಯಾಸ ಮಾಡಿ ತರುವಾಯ ಮುಹಮ್ಮದ್ ಇಬ್ನ್ ಸಊದ್ ಇಸ್ಲಾಮೀ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದರು.

 • ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 963

  ಸೌದಿ ಅರೇಬಿಯಾದ ಮಹಾ ಮುಫ್ತಿ ಮತ್ತು ಹಿರಿಯ ವಿದ್ವಾಂಸರ ಮಂಡಳಿಯ ಅಧ್ಯಕ್ಷರು. ಹಿ. 1330 ರ ದುಲ್ ಹಿಜ್ಜಃ ತಿಂಗಳಲ್ಲಿ ರಿಯಾದ್ ನಲ್ಲಿ ಜನಿಸಿದರು ಮತ್ತು ಹಿ. 1420 ರ ಮುಹರ್ರಮ್ 27 ರಂದು ಮರಣಹೊಂದಿದರು. ಶೈಖ್ ರವರ ವೆಬ್ ಸೈಟ್: www.binbaz.org.sa

 • ಲೇಖಕ, ಮೂಲ, ಪರಿಶೀಲಕ, ಐಟಂಗಳ ಸಂಖ್ಯೆ : 594

  ಜ್ಞಾನ ಸಂಶೋಧನೆ, ಪತ್ವಾ, ಧರ್ಮ ಪ್ರಚಾರ ಮತ್ತು ಮಾರ್ಗದರ್ಶನಕ್ಕಾಗಿ ಸೌದಿ ಅರೇಬಿಯಾದಲ್ಲಿರುವ ಶಾಶ್ವತ ಮಂಡಳಿ

 • ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 429

  ಸೌದಿ ಅರೇಬಿಯಾದ ಹಿರಿಯ ವಿದ್ವಾಂಸರ ಮಂಡಳಿಯ ಸದಸ್ಯರು

 • ಲೇಖಕ, ಐಟಂಗಳ ಸಂಖ್ಯೆ : 289

 • ಲೇಖಕ, ಪರಿಶೀಲಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 227

  ಅಲ್ ಮಲಿಕ್ ಸವೂದ್ ವಿಶ್ವವಿದ್ಯಾನಿಲಯದ ಇಸ್ಲಾಂ ಹಾಗೂ ಸಮಕಾಲೀನ ಧರ್ಮಗಳ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಅವರ ಅಧಿಕೃತ ವೆಬ್ ಸೈಟ್: www.arefe.com

 • ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 203

 • ಲೇಖಕ, ಐಟಂಗಳ ಸಂಖ್ಯೆ : 192

  ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ ಇಬ್ನ್ ಸುಲೈಮಾನ್ ಅತ್ತಮೀಮೀ. ಹಿಜರಿ 1115 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಲವಾರು ಗ್ರಂಥಗಳ ಲೇಖಕರು. ಹಿಜರಿ 1206 ರಲ್ಲಿ ಮರಣ.

 • ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 182

  ಸಅದ್ ಇಬ್ನ್ ಸಈದ್ ಅಲ್ ಗಾಮಿದೀ. ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು. ದಮ್ಮಾಮ್ ನ ಕಾನೂ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬ್.

 • ಲೇಖಕ, ಪಾರಾಯಣಗಾರ, ಪರಿಶೀಲಕ, ಐಟಂಗಳ ಸಂಖ್ಯೆ : 162

  ಅಲ್ ಮಸ್ಜಿದು ನ್ನಬವೀ ಯ ಇಮಾಮ್ ಮತ್ತು ಖತೀಬ್.

 • ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 161

  ಅಶ್ಶೈಖ್ ಮುಹಮ್ಮದ್ ನಾಸಿರುದ್ದೀನ್ ಅಲ್ ಅಲ್ಬಾನೀ ಯವರು ಆಧುನಿಕ ಕಾಲದ ಮುಸ್ಲಿಮ್ ವಿದ್ವಾಂಸರ ಪೈಕಿ ಅಗ್ರಗಣ್ಯರು. ಹದೀಸ್ ಶಾಸ್ತ್ರದಲ್ಲಿ ಇವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಇವರು ಇಬ್ನ್ ಹಜರ್ ಅಲ್ ಅಸ್ಕಲಾನೀ, ಹಾಫಿಝ್ ಇಬ್ನ್ ಕಸೀರ್ ಮೊದಲಾದವರ ಕಾಲಘಟ್ಟವನ್ನು ಮರಳಿ ತಂದಿದ್ದಾರೆಂದು ಅನೇಕ ಮಂದಿ ಹದೀಸ್ ವಿದ್ವಾಂಸರು ಇವರ ಬಗ್ಗೆ ಹೇಳಿದ್ದಾರೆ. ಶೈಖ್ ರವರ ವೆಬ್ ಸೈಟ್ http://www.alalbany.net

 • ಲೇಖಕ, ಐಟಂಗಳ ಸಂಖ್ಯೆ : 132

  ಅಬೂ ಅಬ್ದುಲ್ಲಾಹ್ ಶಂಸುದ್ದೀನ್ ಮುಹಮ್ಮದ್ ಇಬ್ನ್ ಅಬೂ ಬಕರ್ ಇಬ್ನ್ ಅಯ್ಯೂಬ್ ಇಬ್ನ್ ಸಅದ್ ಇಬ್ನ್ ಹರೀಝ್ ಇಬ್ನ್ ಮಕ್ಕೀ ಝೈನುದ್ದೀನ್. ಇಬ್ನ್ ಕಯ್ಯಿಮ್ ಎಂಬ ಹೆಸರಲ್ಲೇ ಪ್ರಸಿದ್ಧಿ. ಹಿಜರಿ 7-2-691 ರಲ್ಲಿ ಜನನ ಮತ್ತು 13-7-751 ರಲ್ಲಿ ಮರಣ.

 • ಲೇಖಕ, ಅನುವಾದಕ, ಐಟಂಗಳ ಸಂಖ್ಯೆ : 127

 • ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 123

 • ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 117

  ಪ್ರಸಿದ್ಧ ಕುರ್ ಆನ್ ಪಾರಾಯಣಗಾರರು.

 • ಲೇಖಕ, ಐಟಂಗಳ ಸಂಖ್ಯೆ : 108

  ಅಬ್ದುರ್ರಹ್ಮಾನ್ ಅಸ್ಸಅದೀ: ಹಿಜರಿ 12-1-1307 ರಲ್ಲಿ ಉನೈಝ ಪಟ್ಟಣದಲ್ಲಿ ಜನನ. ಹಿಜರಿ 1376 ರಲ್ಲಿ ನಿಧನ. ತಫ್ಸೀರ್, ಹದೀಸ್, ಫಿಕ್’ಹ್, ಉಸೂಲ್, ಇಸ್ಲಾಮೀ ವೈಶಿಷ್ಟ್ಯ, ವಿರೋಧಿಗಳ ಉತ್ತರ ಮೊದಲಾದ ವಿಷಯಗಳಲ್ಲಿ 30 ಕ್ಕಿಂತಲೂ ಹೆಚ್ಚು ಉಪಯುಕ್ತ ಗ್ರಂಥಗಳ ಲೇಖಕರು. http://www.binsaadi.com

 • ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 102

  ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬ್.

 • ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 100

  ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬ್.

ಪುಟ : 7 - ಇಂದ : 1
ನಿಮ್ಮ ಪ್ರತಿಕ್ರಿಯೆ