• ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 28

    ಅಹ್ಮದ್ ಇಬ್ನ್ ಅಲೀ ಇಬ್ನ್ ಮುಹಮ್ಮದ್ ಆಲು ಸುಲೈಮಾನ್ ಅಲ್ ಅಜಮೀ. ಇವರು 1968ರಲ್ಲಿ ಅಲ್ ಖೋಬರ್ ನಲ್ಲಿ ಹುಟ್ಟಿದರು.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 39

    ಇವರು 1917ರಲ್ಲಿ ಈಜಿಪ್ಟಿನಲ್ಲಿ ಹುಟ್ಟಿದರು ಮತ್ತು 1980ರಲ್ಲಿ ಮರಣಹೊಂದಿದರು.

  • ಕನ್ನಡ

    ಮೂಲ, ಪ್ರಕಾಶಕ, ಐಟಂಗಳ ಸಂಖ್ಯೆ : 119

    ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ರವರ ವೆಬ್ ಸೈಟ್

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 27

    ಇವರು 1970ರಲ್ಲಿ ಜಿದ್ದಾದಲ್ಲಿ ಹುಟ್ಟಿದರು. ಇವರು ಅಲ್ ಫುರ್ಕಾನ್ ಮಸೀದಿಯ ಇಮಾಮರಾಗಿದ್ದಾರೆ. ಇವರನ್ನು ಅಬೂ ಅಬ್ದುರ್ರಹ್ಮಾನ್ ಎಂಬ ಉಪನಾಮದಿಂದ ಕರೆಯಲಾಗುತ್ತದೆ.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 27

  • ಕನ್ನಡ

    ಪರಿಶೀಲಕ, ಲೇಖಕ, ಅನುವಾದಕ, ಐಟಂಗಳ ಸಂಖ್ಯೆ : 26

    ಕನ್ನಡ ಭಾಷೆಯಲ್ಲಿ ನಾಲ್ಕಕ್ಕಿಂತ ಲೂ ಹೆಚ್ಚು ಪುಸ್ತಕಗಳ ಕರ್ತ್ಹ್ರ ಹಾಗೂ 25 ಕ್ಕಿಂತ ಹೆಚ್ಚು ಪುಸ್ತಕ ಹಾಗೂ ಲೇಖನಗಳ ಅನುವಾದಕ. ಮಲಯಾಳಂ ಹಾಗೂ ಕನ್ನಡ ಭಾಷಾ ವಿಭಾಗದಲ್ಲಿ ಪ್ರಬೋಧಕನಾಗಿ ರಿಯಾದ್ ನ ಸುಲ್ತಾನ ಜಾಲಿಯಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 32

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 21

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 16

    ಇವರು ದಮ್ಮಾಮ್ ನ ಮರ್ಹೂಮ್ ಅಬ್ದುರ್ರಝ್ಝಾಕ್ ಮಸೀದಿಯ ಇಮಾಮರಾಗಿದ್ದಾರೆ.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 17

    ಅಬ್ದುರ್ರಶೀದ್ ಇಬ್ನು ಶ್ಶೈಖ್ ಅಲೀ ಸೂಫೀ. ಇವರು 1964ರಲ್ಲಿ ಸೊಮಾಲಿಯಾದಲ್ಲಿ ಹುಟ್ಟಿದರು. ಇವರ ಖಾಸಗಿ ವಬ್ ಸೈಟ್ www.abdulrashid.net

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 16

  • ಕನ್ನಡ

    ಅನುವಾದಕ, ಲೇಖಕ, ಪರಿಶೀಲಕ, ಐಟಂಗಳ ಸಂಖ್ಯೆ : 14

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 14

    ಮಿಫ್ತಾಹ್ ಇಬ್ನ್ ಮುಹಮ್ಮದ್ ಇಬ್ನ್ ಯೂನುಸ್ ಇಬ್ನ್ ಉಮರ್ ಅಸ್ಸುಲ್ತಾನೀ. ಇವರು ಹಿ. 1393 (ಕ್ರಿ. ಶ. 1973)ರಲ್ಲಿ ಲಿಬಿಯಾದಲ್ಲಿ ಹುಟ್ಟಿದರು. ಇವರು ಎಲ್ಲ ವಿಧ ಪಾರಾಯಣಗಳಲ್ಲೂ ಈಜಿಪ್ಟಿನ ಹಿರಿಯ ವಿದ್ವಾಂಸರಿಂದ ಇಜಾಝತ್ ಪಡೆದುಕೊಂಡಿದ್ದಾರೆ.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 24

    ಅಲ್ ಮಸ್ಜಿದುಲ್ ಹರಾಮ್ ನ ಇಮಾಮ್ ಮತ್ತು ಖತೀಬ್.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 14

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 1

    ಖಾಲಿದ್ ಇಬ್ನ್ ಅಲೀ ಇಬ್ನ್ ಅಬ್ದಾನ್ ಆಲು ಅಬ್ಲಜ್ ಅಲ್ ಗಾಮಿದೀ. ಇವರು ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ಇವರು ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಉತ್ಕೃಷ್ಟ ದರ್ಜೆಯಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು. ಹಿ. 1428ರಲ್ಲಿ ಇವರನ್ನು ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರನ್ನಾಗಿ ನೇಮಿಸಲಾಯಿತು.

  • ಕನ್ನಡ

    ಲೇಖಕ, ಐಟಂಗಳ ಸಂಖ್ಯೆ : 13

    ಡಾ| ಗ್ಯಾರಿ ಮಿಲ್ಲರ್ ರವರು ಕೆನಡಾದ ಟೊರೊಂಟೋ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರಜ್ಞರಾಗಿದ್ದರು. ಇವರು ಕ್ರೈಸ್ತ ಮಿಶನರಿಯಲ್ಲಿ ಕೆಲಸ ಮಾಡುತ್ತಿದ್ದರು. ಕುರ್ ಆನಿನಲ್ಲಿರುವ ವಿಜ್ಞಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿಷಯದಲ್ಲಿ ಏನಾದರೊಂದು ತಪ್ಪನ್ನು ಹುಡುಕಿ ತೋರಿಸಿ ಮುಸ್ಲಿಮರ ನಡುವೆ ಧರ್ಮ ಪ್ರಚಾರ ಕಾರ್ಯ ಮಾಡಲು ಕ್ರೈಸ್ತರಿಗೆ ಸಹಾಯ ಮಾಡುವೆನೆಂದು ಇವರು ಕ್ರಿ. ಶ. 1977 ರಲ್ಲಿ ನಿರ್ಧರಿಸಿದರು. ಆದರೆ ಕುರ್ ಆನಿನಲ್ಲಿ ತಪ್ಪನ್ನು ಹುಡುಕಿ ಅದನ್ನು ಅವಹೇಳನ ಮಾಡಲು ಬಂದ ಈ ವ್ಯಕ್ತಿ ಕುರ್ ಆನನ್ನು ಅಧ್ಯಯನ ಮಾಡಿದಂತೆ ಅದರಿಂದ ಪ್ರಭಾವಿತರಾದರು. ಕುರ್ ಆನ್ ಅವರಿಗೆ ವಿಸ್ಮಯಕರವಾಗಿ ಕಂಡಿತು. ನಂತರ ಇವರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 12

  • ಕನ್ನಡ

    ಲೇಖಕ, ಪಾರಾಯಣಗಾರ, ಐಟಂಗಳ ಸಂಖ್ಯೆ : 11

  • ಕನ್ನಡ

    ಮೂಲ, ಲೇಖಕ, ಐಟಂಗಳ ಸಂಖ್ಯೆ : 17