-
ನಬೀಲ್ ಇಬ್ನ್ ಅಬ್ದುರ್ರಹೀಮ್ ಅರ್ರಿಫಾಈ "ಐಟಂಗಳ ಸಂಖ್ಯೆ : 3"
ಸಂಕ್ಷಿಪ್ತ ವಿವರಣೆ :ಇವರು ಹಿ. 1398ರಲ್ಲಿ ಸೌದಿ ಅರೇಬಿಯಾದ ಜಿದ್ದದಲ್ಲಿ ಹುಟ್ಟಿದರು. ಇವರು ಅನೇಕ ವಿಷಯಗಳಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ. ತಹಲ್ಲಿಯ್ಯಃ ರಸ್ತೆಯಲ್ಲಿರುವ ಅತ್ತಕ್ವಾ ಮಸೀದಿಯಲ್ಲಿ ಇಮಾಮ್ ಮತ್ತು ಖತೀಬರಾಗಿ ಕೆಲಸ ಮಾಡುತ್ತಿದ್ದಾರೆ.