-
ಬಂದರ್ ಇಬ್ನ್ ಅಬ್ದುಲ್ ಅಝೀಝ್ ಬಿಲೈಲಃ "ಐಟಂಗಳ ಸಂಖ್ಯೆ : 6"
ಸಂಕ್ಷಿಪ್ತ ವಿವರಣೆ :ಇವರು ಹಿ. 1395ರಲ್ಲಿ ಮಕ್ಕಾ ಮುಕರ್ರಮಃದಲ್ಲಿ ಹುಟ್ಟಿದರು. ತಮ್ಮ ಎಲ್ಲ ವಿದ್ಯಾಭ್ಯಾಸಗಳನ್ನೂ ಅಲ್ಲೇ ಮುಗಿಸಿ ಹಿ. 1422ರಲ್ಲಿ ಉಮ್ಮುಲ್ ಕುರಾ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1429ರಲ್ಲಿ ಮದೀನ ಮುನವ್ವರದ ಇಸ್ಲಾಮೀ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಇವರನ್ನು ಹಿ. 1434ರಲ್ಲಿ ಮಕ್ಕಾದಲ್ಲಿರುವ ಅಲ್ ಮಸ್ಜಿದುಲ್ ಹರಾಮ್ ನ ಇಮಾಮರಾಗಿ ನೇಮಿಸಲಾಯಿತು.