-
ಅಲ್ ಉಯೂನ್ ಅಲ್ ಕೂಶೀ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಇವರು 1967ರಲ್ಲಿ ಮೊರೊಕ್ಕೋದಲ್ಲಿ ಹುಟ್ಟಿದರು. ಇವರು ಕಾಸಾಬ್ಲಾಂಕಾದಲ್ಲಿರುವ ಮಸೀದಿಯ ಇಮಾಮ್ ಮತ್ತು ಖತೀಬರಾಗಿದ್ದಾರೆ. ಒಂಬತ್ತನೇ ವರ್ಷದಲ್ಲೇ ಇವರು ಕುರ್ ಆನ್ ಕಂಠಪಾಠ ಮಾಡಿದ್ದಾರೆ. ಮೊರೊಕ್ಕೋದ ಹಿರಿಯ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರು.