ಈ ಪ್ರದರ್ಶನವು ಪ್ರವಾದಿ ಮುಹಮ್ಮದ್(ಸ)ರವರ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಮತ್ತು ಅವರ ಬಗ್ಗೆ ಮುಸ್ಲಿಮೇತರ ಮೇಧಾವಿಗಳು ಹೇಳಿದ ಮಾತುಗಳನ್ನು ಒಳಗೊಂಡಿದೆ. ಮುಸ್ಲಿಮೇತರರಿಗೆ ಪ್ರವಾದಿ ಮುಹಮ್ಮದ್(ಸ)ರವರ ಅರಿತುಕೊಳ್ಳಲು ಒಂದು ಉತ್ತಮ ಮಾಧ್ಯಮ.
ಮೌಲಿದ್ ಆಚರಣೆಯ ವಿಷಯದಲ್ಲಿ ಇಮಾಮ್ ತಾಜುದ್ದೀನ್ ಅಲ್ ಫಾಕಿಹಾನೀ ಮತ್ತು ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಎಂಬ ಇಬ್ಬರು ಮಹಾನ್ ವಿದ್ವಾಂಸರ ಅಭಿಪ್ರಾಯಗಳನ್ನು ಒಳಗೊಂಡಿರುವ ಕರಪತ್ರ.