-
ಅಹ್ಮದ್ ತಾಲಿಬ್ ಹಮೀದ್ "ಐಟಂಗಳ ಸಂಖ್ಯೆ : 6"
ಸಂಕ್ಷಿಪ್ತ ವಿವರಣೆ :ಅಬು ಝ್ಝುಬೈರ್ ಅಹ್ಮದ್ ಇಬ್ನ್ ತಾಲಿಬ್ ಇಬ್ನ್ ಅಬ್ದಿಲ್ ಹಮೀದ್ ಇಬ್ನುಲ್ ಮುಝಫ್ಫರ್ ಖಾನ್. ಇವರು ಹಿ. 1401ರಲ್ಲಿ ರಿಯಾದ್ ನಲ್ಲಿ ಹುಟ್ಟಿದರು. ಇಮಾಮ್ ಮುಹಮ್ಮದ್ ಇಬ್ನ್ ಸಊದ್ ವಿಶ್ವವಿದ್ಯಾನಿಲಯದ ಶರೀಅತ್ ಕಾಲೇಜಿನಲ್ಲಿ ಕಲಿತು ಬ್ಯಾಚುಲರ್ ಪದವಿಯನ್ನು ಪಡೆದರು. ನಂತರ ಮಾಸ್ಟರ್ ಪದವಿಯನ್ನು ಪಡೆದರು. ಹಿ. 1434ರಲ್ಲಿ ಇವರನ್ನು ಮದೀನದಲ್ಲಿರುವ ಅಲ್ ಮಸ್ಜಿದು ನ್ನಬವೀಯ ಇಮಾಮರನ್ನಾಗಿ ನೇಮಿಸಲಾಯಿತು.