-
ಹಸನ್ ಮುಹಮ್ಮದ್ ಸಾಲಿಹ್ "ಐಟಂಗಳ ಸಂಖ್ಯೆ : 2"
ಸಂಕ್ಷಿಪ್ತ ವಿವರಣೆ :ಈಜಿಪ್ಟಿನ ಕುರ್ ಆನ್ ಪಾರಾಯಣಗಾರರು. ಇವರು ಬಹೀರಃ ಜಿಲ್ಲೆಯ ಮಹ್ಮೂದಿಯ್ಯಃ ಗ್ರಾಮದವರು. ಇವರು ಕುರ್ ಆನ್ ಪಾರಾಯಣ ಕಾಲೇಜಿನಿಂದ ಪದವಿ ಪಡೆದು ಉಲೂಮು ಕುರ್ ಆನ್ ಕಾಲೇಜನ್ನು ಸೇರಿದರು. ಈಗ ಇವರು ನ್ಯೂಯಾರ್ಕ್ ನ ಇಸ್ಲಾಮೀ ಕೇಂದ್ರದಲ್ಲಿ ಇಮಾಮ್ ಮತ್ತು ಖತೀಬರಾಗಿದ್ದಾರೆ.