-
ಶೀರಾಝ್ ಅಬ್ದುರ್ರಹ್ಮಾನ್ ತಾಹಿರ್ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಶೀರಾಝ್ ಇಬ್ನ್ ಅಬ್ದುರ್ರಹ್ಮಾನ್ ಇಬ್ನ್ ತಾಹಿರ್ ಇಬ್ನ್ ಹಸನ್ ಅಲ್ ಕೂಫೀ ಅಲ್ ಕುರ್ದೀ ಅಶ್ಶಾಫಿಈ. ಇವರು 1968ರಲ್ಲಿ ಇರಾಕಿನ ಮೂಸುಲ್ ನಲ್ಲಿ ಹುಟ್ಟಿದರು. ಇವರು ಇರಾಕ್ ಮತ್ತು ಹೊರಗಿನ ಅನೇಕ ಪಾರಾಯಣಗಾರರಿಂದ ಕುರ್ ಆನ್ ಪಾರಾಯಣವನ್ನು ಕಲಿತರು. ಇವರು ಇರಾಕ್, ಯಮನ್, ಯು.ಎ.ಇಯ ಅನೇಕ ಮಸೀದಿಗಳಲ್ಲಿ ಇಮಾಮ್ ಆಗಿ ಕೆಲಸ ಮಾಡಿದ್ದಾರೆ.