-
ಮುಹಮ್ಮದ್ ರಶಾದ್ ಅಶ್ಶರೀಫ್ "ಐಟಂಗಳ ಸಂಖ್ಯೆ : 1"
ಸಂಕ್ಷಿಪ್ತ ವಿವರಣೆ :ಮುಹಮ್ಮದ್ ರಶಾದ್ ಇಬ್ನ್ ಅಬ್ದುಸ್ಸಲಾಮ್ ಇಬ್ನ್ ಅಬ್ದುರ್ರಹ್ಮಾನ್ ಅಶ್ಶರೀಫ್. ಇವರು 1925ರಲ್ಲಿ ಪ್ಯಾಲಸ್ತೀನಿನ ಅಲ್ ಖಲೀಲ್ ಎಂಬ ಪಟ್ಟಣದಲ್ಲಿ ಹುಟ್ಟಿದರು. ಇವರು ಇಸ್ಲಾಮೀ ಜಗತ್ತಿನ ಸುಪ್ರಸಿದ್ಧ ಕುರ್ ಆನ್ ಪಾರಾಯಣಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಅಕ್ಸಾ ಮಸೀದಿಯಲ್ಲಿ ಮತ್ತು ಅಲ್ ಖಲೀಲ್ ನಲ್ಲಿರುವ ಇಬ್ರಾಹೀಮೀ ಮಸೀದಿಯಲ್ಲಿ ಪಾರಾಯಣಗಾರರಾಗಿದ್ದಾರೆ. 2002ರಲ್ಲಿ ಇವರು ಜೋರ್ಡಾನಿಗೆ ಬಂದು ನೆಲೆಸಿದರು. ಅಲ್ ಅಬ್ದಲೀಯಲ್ಲಿರುವ ದೊರೆ ಒಂದನೇ ಅಬ್ದುಲ್ಲಾಹ್ ರವರ ಮಸೀದಿಯಲ್ಲಿ ಇವರು ಇಮಾಮ್ ಆಗಿ ಕೆಲಸ ಮಾಡಿದ್ದಾರೆ.