ಈ ಲೇಖನವು ಇಸ್ಲಾಮಿನ ಬಗ್ಗೆ ಮತ್ತು ಅದರ ವೈಶಿಷ್ಟ್ಯತೆಗಳ ಬಗ್ಗೆ ಬಹಳ ಸಂಕ್ಷಿಪ್ತವಾದ ರೀತಿಯಲ್ಲಿ ವಿವರಿಸಿಕೊಡುತ್ತದೆ. ಮುಸ್ಲಿಮೇತರರಿಗೆ ಇಸ್ಲಾಮಿನ ಬಗ್ಗೆ ಅರಿಯಲು ಇದೊಂದು ಉತ್ತಮ ಕೈಪಿಡಿಯಾಗಿದೆ.
ಮರಣದ ಕುರಿತು ಕೆಲವು ಉದ್ಭೋಧನೆಗಳ ಕಿರುಪತ್ರ. ಇದರಲ್ಲಿ ಮರಣದ ನೆನಪು, ಅದರ ವಿವರಣೆ, ಮರಣಾನಂತರ ಜೀವನ, ಅಂತ್ಯದಿನದ ಕೆಲವು ಭಯಾನಕ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿವೆ. ಇದನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವುದು ಉತ್ತಮವಾಗಿದೆ.