ಮುಹಮ್ಮದ್ ಹಂಝ ಪುತ್ತೂರು - ಭಿತ್ತಿಪತ್ರಗಳು
ಐಟಂಗಳ ಸಂಖ್ಯೆ: 10
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ ವಿನ್ಯಾಸ : ಮುಹಮ್ಮದ್ ಹಂಝ ಪುತ್ತೂರು
ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲಿರುವ ಆರು ಕಡ್ಡಾಯ ಹಕ್ಕುಗಳನ್ನು ಈ ಭಿತ್ತಿಪತ್ರವು ವಿವರಿಸುತ್ತದೆ.
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಇಸ್ಲಾಮಿನ ಬಗ್ಗೆ ಮುಸ್ಲಿಮೇತರರಲ್ಲಿ ಹಬ್ಬಿಕೊಂಡಿರುವ ಕೆಲವು ತಪ್ಪುಕಲ್ಪನೆಗಳನ್ನು ನಿವಾರಿಸುವ ಕರಪತ್ರ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಈ ಕರಪತ್ರವು ಇಸ್ಲಾಮಿನ ಹಿಜಾಬ್ ಎಂದರೇನೆಂದು ವಿವರಿಸುತ್ತದೆ. ಹಿಜಾಬ್ ಎಂಬುದು ಮಹಿಳೆಯ ಮೇಲಿರುವ ದಬ್ಬಾಳಿಕೆಯಲ್ಲ. ಬದಲಾಗಿ ಅದು ಅಲ್ಲಾಹನಿಗಿರುವ ಆಜ್ಞಾಪಾಲನೆಯಾಗಿದೆ, ಸಭ್ಯತೆಯಾಗಿದೆ, ಸುರಕ್ಷೆಯಾಗಿದೆ. ಆಕೆಗೆ ಮತ್ತು ಇತರರಿಗೂ ಒಂದು ಗೌರವವಾಗಿದೆ.
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಮೌಲಿದ್ ಆಚರಣೆಯ ವಿಷಯದಲ್ಲಿ ಇಮಾಮ್ ತಾಜುದ್ದೀನ್ ಅಲ್ ಫಾಕಿಹಾನೀ ಮತ್ತು ಶೈಖ್ ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಎಂಬ ಇಬ್ಬರು ಮಹಾನ್ ವಿದ್ವಾಂಸರ ಅಭಿಪ್ರಾಯಗಳನ್ನು ಒಳಗೊಂಡಿರುವ ಕರಪತ್ರ.
- ಕನ್ನಡ ಪರಿಶೀಲನೆ : ಮುಹಮ್ಮದ್ ಹಂಝ ಪುತ್ತೂರು
ಈ ಭಿತ್ತಿಪತ್ರವು ಆಶೂರಾ ದಿನದ ಶ್ರೇಷ್ಠತೆ ಮತ್ತು ಅದರಲ್ಲಿ ಉಪವಾಸ ಆಚರಿಸುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ
Follow us: