ವರ್ಗೀಕರಣಗಳು

  • ಕನ್ನಡ

    MP3

    ಇಸ್ಲಾಂ ಖಡ್ಗದಿಂದ ಹಬ್ಬಿದೆಯೇ ? ಇದರ ವಾಸ್ತವಿಕತೆಯೇನು ? ಇದು "ಸುಜ್ಞಾನ ಮತ್ತು ಸದುಪದೇಶದಿಂದ ನೀವು ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ" ಎಂಬ ಖುರ್ ಆನಿನ ವಚನಕ್ಕೆ ವಿರುದ್ದವಾಗಲಾರದೆ? ಮೂಲಭೂತವಾದಿ ಎಂದರೆ ಯಾರು? ಹಿಂದೂ ಮತ್ತು ಕ್ರೈಸ್ತ ಗ್ರಂಥಗಳಲ್ಲಿ ದೇವನ ಏಕತ್ವದ ಹಾಗೂ ವಿಗ್ರಹಾರಾದನೆಯ ಕುರಿತು ಏನು ಹೇಳಲಾಗಿದೆ? ಇಸ್ಲಾಂನಲ್ಲಿ ಸ್ತ್ರೀಯರ ಸ್ಥಾನಮಾನ ಏನು? ಮುಂತಾದವುಗಳನ್ನು ವಿವರಿಸುವ ಭಾಷಣ.

  • ಕನ್ನಡ

    MP3

    ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ