- ಪವಿತ್ರ ಕುರ್ಆನ್
- ಸುನ್ನತ್
- ವಿಶ್ವಾಸ
- ಏಕದೇವತ್ವ ಮತ್ತು ಅದರ ವಿಧಗಳು
- ಆರಾಧನೆ ಮತ್ತು ಅದರ ವಿಧಗಳು
- ಇಸ್ಲಾಮ್
- ವಿಶ್ವಾಸ ಮತ್ತು ಅದರ ಸ್ತಂಭಗಳು
- ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು
- ಇಹ್ಸಾನ್
- ಸತ್ಯನಿಷೇಧ
- ಕಪಟತೆ
- ಬಹುದೇವತ್ವ ಮತ್ತು ಅದರ ಅಪಾಯಗಳು
- ನವೀನಾಚಾರಗಳು ಮತ್ತು ಅದಕ್ಕೆ ಉದಾಹರಣೆಗಳು
- ಸಹಾಬಾಗಳು ಮತ್ತು ಪ್ರವಾದಿ ಕುಟುಂಬದವರು
- ತವಸ್ಸುಲ್ (ಮಧ್ಯವರ್ತಿಯನ್ನಿಡುವುದು)
- ಮಹಾಪುರುಷರ ಸ್ಥಾನಮಾನ ಮತ್ತು ಪವಾಡಗಳು
- ಜಿನ್ನ್
- ನಿಷ್ಠೆ ಮತ್ತು ದ್ವೇಷ ಹಾಗೂ ಅವುಗಳ ನಿಯಮಗಳು
- ಅಹ್ಲು ಸ್ಸುನ್ನ ವಲ್ ಜಮಾಅತ್
- ಧರ್ಮಗಳು ಮತ್ತು ಪಂಥಗಳು
- ಪಂಗಡಗಳು
- ಇಸ್ಲಾಮ್ನೊಂದಿಗೆ ಸಂಬಂಧವಿದೆಯೆಂದು ವಾದಿಸುವ ಪಂಥಗಳು
- ಸಮಕಾಲೀನ ತತ್ವಸಿದ್ಧಾಂತಗಳು
- ಕರ್ಮಶಾಸ್ತ್ರ
- ಆರಾಧನೆಗಳು
- ವ್ಯವಹಾರಗಳು
- ಶಪಥಗಳು ಮತ್ತು ಹರಕೆಗಳು
- ಕುಟುಂಬ
- ವಿವಾಹ
- ವಿಚ್ಛೇದನೆ
- ಧಾರ್ಮಿಕ ವಿಚ್ಛೇದನೆ ಮತ್ತು ನೂತನ ವಿಚ್ಛೇದನೆ
- ಹಿಂಪಡೆಯಬಹುದಾದ ಮತ್ತು ಹಿಂಪಡೆಯಬಾರದ ವಿಚ್ಛೇದನೆ
- ಇದ್ದ (ದೀಕ್ಷಾಕಾಲ)
- ಲಿಆನ್ (ಪತ್ನಿಗೆ ಅನೈತಿಕ ಸಂಬಂಧವಿದೆಯೆಂದು ಆರೋಪಿಸುವುದು)
- ಝಿಹಾರ್ (ಪತ್ನಿಯನ್ನು ತಾಯಿಯಂತೆ ಮಾಡಿಕೊಳ್ಳುವುದು)
- ಈಲಾ (ಪತ್ನಿಯೊಂದಿಗೆ ಸಂಭೋಗ ಮಾಡುವುದಿಲ್ಲವೆಂದು ಶಪಥ ಮಾಡುವುದು)
- ಖುಲಾ (ಪತ್ನಿ ಬೇಡುವ ವಿಚ್ಛೇದನೆ)
- ವಿಚ್ಛೇದಿತ ಪತ್ನಿಯನ್ನು ಹಿಂಪಡೆಯುವುದು
- ಸ್ತನಪಾನ
- ಶಿಶುಪಾಲನೆ
- ಜೀವನಾಂಶ
- ಉಡುಪು ಮತ್ತು ಶೃಂಗಾರ
- ಮೋಜು ಮಸ್ತಿ
- ಮುಸ್ಲಿಂ ಸಮಾಜ
- ಯುವಕರ ವಿಷಯಗಳು
- ಮಹಿಳೆಯರ ವಿಷಯಗಳು
- ಮಕ್ಕಳ ವಿಷಯಗಳು
- ಚಿಕಿತ್ಸೆ, ಔಷಧೋಪಚಾರ ಮತ್ತು ಧಾರ್ಮಿಕ ಮಂತ್ರ (ರುಕ್ಯ ಶರ್ಇಯ್ಯ)
- ಆಹಾರ-ಪಾನೀಯಗಳು
- ಅಪರಾಧ ನಿಯಮಗಳು
- ನ್ಯಾಯಶಾಸ್ತ್ರ
- ಜಿಹಾದ್
- ಸಮಕಾಲೀನ ಸಮಸ್ಯೆಗಳ ಶಾಸ್ತ್ರ
- ಅಲ್ಪಸಂಖ್ಯಾತರ ಹಕ್ಕುಗಳ ಶಾಸ್ತ್ರ
- ಇಸ್ಲಾಮೀ ರಾಜನೀತಿ
- ಕರ್ಮಶಾಸ್ತ್ರದ ಕರ್ಮಪಥಗಳು
- ಫತ್ವಾಗಳು
- ಕರ್ಮಶಾಸ್ತ್ರದ ಮೂಲನಿಯಮಗಳು
- ಕರ್ಮಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು
- ಶ್ರೇಷ್ಠತೆಗಳು
- ಆರಾಧನೆಗಳ ಶ್ರೇಷ್ಠತೆಗಳು
- ಗುಣನಡವಳಿಕೆಯ ಶ್ರೇಷ್ಠತೆಗಳು
- ಶಿಷ್ಟಾಚಾರಗಳು
- ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು
- ರಸ್ತೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳು
- ಆಹಾರ ಸೇವಿಸುವುದರ ಶಿಷ್ಟಾಚಾರಗಳು
- ಆತಿಥ್ಯದ ಶಿಷ್ಟಾಚಾರಗಳು
- ಜನರನ್ನು ಭೇಟಿ ಮಾಡುವ ಶಿಷ್ಟಾಚಾರಗಳು
- ಸೀನುವುದರ ಶಿಷ್ಟಾಚಾರಗಳು
- ಮಾರುಕಟ್ಟೆಯ ಶಿಷ್ಟಾಚಾರಗಳು
- ಆಕಳಿಕೆಯ ಶಿಷ್ಟಾಚಾರಗಳು
- ಅನುಮತಿ ಕೇಳುವುದರ ಶಿಷ್ಟಾಚಾರಗಳು
- ವಸ್ತ್ರಧಾರಣೆಯ ಶಿಷ್ಟಾಚಾರಗಳು
- ರೋಗಿ ಸಂದರ್ಶನದ ಶಿಷ್ಟಾಚಾರಗಳು
- ಮಲಗುವ ಶಿಷ್ಟಾಚಾರಗಳು
- ಕನಸುಗಳು
- ಮಾತಿನ ಶಿಷ್ಟಾಚಾರಗಳು
- ಪ್ರಯಾಣದ ಶಿಷ್ಟಾಚಾರಗಳು
- ಮಸೀದಿಯ ಶಿಷ್ಟಾಚಾರಗಳು
- ಕನಸುಗಳು
- ಪ್ರಾರ್ಥನೆಗಳು
- ಅರಬ್ಬಿ ಭಾಷೆ
- ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು
- ಮುಸ್ಲಿಮರು ಅನಿವಾರ್ಯವಾಗಿ ತಿಳಿದಿರಬೇಕಾದ ಸಂಗತಿಗಳು
- ಹೃದಯವನ್ನು ಮೃದುಗೊಳಿಸುವ ವಿಷಯಗಳು ಮತ್ತು ಉಪದೇಶಗಳು
- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು
- ಧರ್ಮಪ್ರಚಾರದ ನಿಜಸ್ಥಿತಿ
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ ಪ್ರಕಾಶಕ : ಧರ್ಮಪ್ರಚಾರ ಮತ್ತು ವಿದೇಶೀಯರ ಜಾಗೃತಿಗಾಗಿರುವ ಸಹಕಾರ ಕಛೇರಿ, ರಬ್ವಃ www.islamhouse.com
ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಸಹೀಹಾದ ದಿಕ್ರ್’ಗಳ ಸಂಗ್ರಹ ಗ್ರಂಥ
- ಕನ್ನಡ ಲೇಖಕ : ಸಾಲಿಹ್ ಇಬ್ನ್ ಫೌಝಾನ್ ಅಲ್ ಫೌಝಾನ್ ಅನುವಾದ : ಉಮರ್ ಅಹ್ಮದ್ ಮದನಿ
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸ ಮಂಡಳಿಯ ಸದಸ್ಯರಾದ ಶೈಖ್ ಸಾಲಿಹ್ ಅಲ್ ಫೌಝಾನ್ ರವರು ರಚಿಸಿದ ಈ ಮಹತ್ವಪೂರ್ಣ ಕ್ರತಿಯು ನೈಜ ಇಸ್ಲಾಮೀ ವಿಶ್ವಾಸವನ್ನು ಮತ್ತು ಅದಕ್ಕೆ ತದ್ವಿರುದ್ಧವಾಗಿರುವ ಹಿರಿಯ ಮತ್ತು ಕಿರಿಯ ಶಿರ್ಕ್, ಬಿದ್ ಅತ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಅಕೀದ ( ವಿಶ್ವಾಸ) ಕುರಿತಾಗಿರುವ ಸಂಕ್ಷಿ ಪ್ತ ಮತ್ತು ಅಮೂಲ್ಯವಾದ ಪ್ರಭಂದವಾಗಿದೆ. . ಅಲ್ಲಾಹನ ಏಕತ್ವದಲ್ಲಿ , ಅವನ ನಾಮ ಮತ್ತು ವಿಶೇಷಣ ಗಳಲ್ಲಿ ಹಾಗೂ ಮಲಕ್ಗ್ಳು, ಗ್ರಂಥಗಳು, ಸಂದೇಶವಾಹಕರುಗಳು, ಅಂತ್ಯದಿನ ಮತ್ತು ಕದರ್(ಪೂರ್ವವಿಧಿ ಅಥವಾ ಹಣೆಬರಹ) -ಅದರ ಒಳಿತು ಮತ್ತು ಕೆಡುಕುಗಳು-ಮುಂತಾದ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಹ್ಲು ಸ್ಸುನ್ನಃ ವಲ್ಜ ಮಾಅಃದ ಅಕೀದಃವನ್ನು ವಿವರಿಸುವುದರಲ್ಲಿ ಇದು ಸಮಗ್ರ ವಾಗಿ ದೆ ..
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಅತಿ ದೊಡ್ಡ ಶಿರ್ಕ್ ಆಗಿದೆಯೆಂದು ಈ ಲೇಖನ ಕುರ್’ಆನ್, ಸುನ್ನತ್ ಮತ್ತು ಉಲಮಾಗಳ ಹೇಳಿಕೆಗಳಿಂದ ವಿವರಿಸುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಈ ಪುಸ್ತಕವು ಕುರ್ ಆನ್ ನ ಅತಿ ಮಹತ್ವಪೂರ್ಣ ಆಯತ್ ಆಗಿರುವ ಆಯತುಲ್ ಕುರ್ಸೀಯ ವ್ಯಾಖ್ಯಾನವನ್ನು ಮತ್ತು ಆ ಆಯತ್ತಿನಲ್ಲಿರುವ ಅಲ್ಲಾಹನ ನಾಮ ಮತ್ತು ವಿಶೇಷಣಗಳನ್ನು ವಿವರಿಸುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ದಅವಾ ಮಾಡುವವನು ಅವನು ಯಾವುದರೆಡೆಗೆ ದಅವಾ ಮಾಡುತ್ತಿರುವನೋ ಅದರಲ್ಲಿ ಇಲ್ಮ್ ಹೊಂದಿರಬೇಕು, ಅವನು ತನ್ನ ದಅವಾದಲ್ಲಿ ತಾಳ್ಮೆಯುಳ್ಳವನಾಗಿರಬೇಕು, ಅವನು ಹಿಕ್ಮತ್ ನೊಂದಿಗೆ ದಅವಾ ಮಾಡಬೇಕು, ಅವನು ಅತ್ಯುತ್ಕೃಷ್ಟವಾದ ಸ್ವಭಾವವನ್ನು ಹೊಂದಿರಬೇಕು, ಅವನು ಎಲ್ಲ ಅಡೆತಡೆಗಳನ್ನು ಧ್ವಂಸ ಮಾಡಬೇಕು ಮತ್ತು ಅವನ ಹೃದಯವು ವಿರುದ್ಧಾಭಿಪ್ರಾಯ ಹೊಂದಿದವರೊಂದಿಗೆ ವಿಶಾಲವಾಗಿರಬೇಕು ಎಂಬ ಅಲ್ಲಾಹನೆಡೆಗೆ ದಅವಾ ಮಾಡುವವನು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಶೈಖ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
- ಕನ್ನಡ
ಇದು ಇಮಾಮ್ ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ (ರಹಿಮಹುಲ್ಲಾಹ್) ರಚಿಸಿದ ಸಂಕ್ಷಿಪ್ತವಾದ ಮತ್ತು ಅಮೂಲ್ಯವಾದ ಕೃತಿಯಾಗಿದೆ. ಮನುಷ್ಯನು ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಇದು ಒಳಗೊಂಡಿದೆ. ಉದಾಹರಣೆಗೆ, ಅಲ್ಲಾಹನನ್ನು ಅರಿಯುವುದು, ಅವನು ಆದೇಶಿಸಿದ ವಿವಿಧ ಆರಾಧನೆಗಳ ಬಗ್ಗೆ ಅರಿಯುವುದು, ಇಸ್ಲಾಮ್ ಧರ್ಮವನ್ನು ಅರಿಯುವುದು, ಧರ್ಮದ ವಿವಿಧ ಹಂತಗಳನ್ನು ಮತ್ತು ಅವುಗಳ ಸ್ಥಂಭಗಳನ್ನು ಅರಿಯುವುದು, ಪ್ರವಾದಿ(ಸ)ರವರ ಬಗ್ಗೆ ಅರಿಯುವುದು, ಅವರ ಜೀವನದ ಬಗ್ಗೆ ಮತ್ತು ಅವರನ್ನು ಕಳುಹಿಸಿದ್ದಕ್ಕಿರುವ ಹಿಕ್ಮತ್ತನ್ನು ಅರಿಯುವುದು, ಪುನರುತ್ಥಾನದಲ್ಲಿರುವ ವಿಶ್ವಾಸ ಮತ್ತು ತೌಹೀದಿನ ಎರಡು ಸ್ಥಂಭಗಳಾದ ತಾಗೂತ್ ಗಳನ್ನು ವರ್ಜಿಸುವುದು ಮತ್ತು ಅಲ್ಲಾಹನ ವಿಶ್ವಾಸವಿಡುವುದು ಮೊದಲಾದ ಅನೇಕ ವಿಷಯಗಳನ್ನು ಇದು ಒಳಗೊಂಡಿದೆ.
- ಕನ್ನಡ ಲೇಖಕ : ಸಾಲಿಹ್ ಇಬ್ನ್ ಫೌಝಾನ್ ಅಲ್ ಫೌಝಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ ಪ್ರಕಾಶಕ : ಧರ್ಮಪ್ರಚಾರ ಮತ್ತು ವಿದೇಶೀಯರ ಜಾಗೃತಿಗಾಗಿರುವ ಸಹಕಾರ ಕಛೇರಿ, ರಬ್ವಃ www.islamhouse.com
ಬದುಕಿನಲ್ಲಿ ಲಾ ಇಲಾಹ ಇಲ್ಲಲ್ಲಾಹ್ ಗಿರುವ ಸ್ಥಾನಮಾನ, ಅದರ ಶ್ರೇಷ್ಠತೆಗಳು, ಅದರ ಇಅರಾಬ್, ಅದರ ಸ್ಥಂಭಗಳು, ಅದರ ಶರತ್ತುಗಳು, ಅದರ ಅರ್ಥ, ಅದರ ಆವಶ್ಯಕತೆಗಳು, ಅದು ಅದನ್ನು ಉಚ್ಛರಿಸಿದವನಿಗೆ ಯಾವಾಗ ಪ್ರಯೋಜನ ನೀಡುತ್ತದೆ ಮತ್ತು ಯಾವಾಗ ಪ್ರಯೋಜನ ನೀಡುವುದಿಲ್ಲ ಮತ್ತು ಅದರ ಪರಿಣಾಮಗಳನ್ನು ಈ ಪುಸ್ತಕವು ಸಂಕ್ಷಿಪ್ತವಾಗಿ ವಿವರಿಸುತ್ತದೆ.
- ಕನ್ನಡ ಲೇಖಕ : ಎಂ. ಉಸ್ಮಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
- ಕನ್ನಡ ಲೇಖಕ : ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್ ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.
- ಕನ್ನಡ
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.