103 - Al-Asr ()

|

(1) ಕಾಲದಾಣೆ.

(2) ಖಂಡಿತವಾಗಿಯೂ ಮನುಷ್ಯನು ನಷ್ಟದಲ್ಲಿದ್ದಾನೆ.

(3) ಆದರೆ ಸತ್ಯವಿಶ್ವಾಸವಿಟ್ಟವರು ಸತ್ರ‍್ಮವೆಸಗಿದವರು ಮತ್ತು ಸತ್ಯವನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರು ಹಾಗು ಪರಸ್ಪರ ಸಹನೆಯ ಉಪದೇಶ ಮಾಡುವವರ ಹೊರತು.