(1) ಹೇಳಿರಿ ಆ ಅಲ್ಲಾಹನು ಏಕೈಕನಾಗಿದ್ದಾನೆ.
(2) ಅಲ್ಲಾಹನು ನಿರಪೇಕ್ಷಕನು ಮತ್ತು ರ‍್ವರೂ ಅವನ ಅವಲಂಬಿತರು.
(3) ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ.
(4) ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ.