(1) ಪೈಗಂಬರರೇ ಹೇಳಿರಿ ಓ ಸತ್ಯನಿಷೇಧಿಗಳೇ.
(2) ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
(3) ನಾನು ಆರಾಧಿಸುತ್ತಿರುವ ಅಲ್ಲಾಹನನ್ನು ನೀವು ಆರಾಧಿಸುವವರಲ್ಲ.
(4) ಮತ್ತು ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸುವವನಲ್ಲ.
(5) ಮತ್ತು ನಾನು ಆರಾಧಿಸುತ್ತಿರುವವನನ್ನು (ಅಲ್ಲಾಹನನ್ನು) ನೀವು ಆರಾಧಿಸುವವರಲ್ಲ.
(6) ನಿಮಗೆ ನಿಮ್ಮ ರ‍್ಮವಿದೆ ನನಗೆ ನನ್ನ ರ‍್ಮವಿದೆ.