105 - Al-Fil ()

|

(1) ನಿಮ್ಮ ಪ್ರಭು ಆನೆಯವರೊಡನೆ ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ ?

(2) ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?

(3) ಮತ್ತು ಅವರ ಮೇಲೆ ಹಕ್ಕಿಗಳ ಹಿಂಡು ಹಿಂಡನ್ನೇ ಕಳುಹಿಸಿದನು.

(4) ಅವು ಅವರ ಮೇಲೆ ಸುಡುಗಲ್ಲಿನ ಹರಳುಗಳನ್ನು ಎಸೆಯುತ್ತಿದ್ದವು.

(5) ಕೊನೆಗೆ ಅವನು ಅವರನ್ನು ತಿಂದು ಬಿಟ್ಟ ಹೊಟ್ಟಿನಂತೆ ಮಾಡಿಬಿಟ್ಟನು.