113 - Al-Falaq ()
|
(1) ಹೇಳಿರಿ, ನಾನು ಪ್ರಭಾತದ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
(2) ಅವನು ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ.
(3) ಮತ್ತು ಕತ್ತಲೆ ರಾತ್ರಿಯ ಕೇಡಿನಿಂದ, ಅದು ಕವಿದಾಗ
(4) ಮತ್ತು ಗಂಟುಗಳಲ್ಲಿ ಮಂತ್ರಿಸಿ ಊದುವ ಸ್ತಿçÃಯರ ಕೇಡಿನಿಂದ
(5) ಮತ್ತು ಅಸೂಯೆಗಾರನ ಕೇಡಿನಿಂದ, ಅವನು ಅಸೂಯೆಪಡುವಾಗ.