(1) ಹೇಳಿರಿ, ನಾನು ಮನುಷ್ಯರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
(2) ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)
(3) ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)
(4) ದುಷ್ಪೆçÃರಣೆ ಮಾಡುವ ಹಾಗೂ ಹಿಂದೆ ಸರಿದುಬಿಡುವ ಶೈತಾನನ ಕೇಡಿನಿಂದ.
(5) ಅವನು ಮನುಷ್ಯರ ಹೃದಯಗಳಲ್ಲಿ ದುರಾಲೋಚನೆ ಯನ್ನು ಹಾಕುತ್ತಾನೆ.
(6) ಅವನು ಯಕ್ಷಭೂತಗಳ ಪೈಕಿಯಾಗಿರಲಿ ಅಥವಾ ಮನುಷ್ಯರ ಪೈಕಿಯಾಗಿರಲಿ.