97 - Al-Qadr ()

|

(1) ಖಂಡಿತವಾಗಿಯೂ ನಾವು ಈ ಕುರ್ಆನ್ನನ್ನು ಮಹತ್ವಪರ‍್ಣ ರಾತ್ರಿಯಲ್ಲಿ ಅವತರ‍್ಣಗೊಳಿಸಿದ್ದೇವೆ

(2) ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?

(3) ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.

(4) ಈ ರಾತ್ರಿಯಲ್ಲಿ ಮಲಕ್ಗಳು ಮತ್ತು ಪವಿತ್ರಾತ್ಮ(ಜಿಬ್ರೀಲ್) ತಮ್ಮ ಪ್ರಭುವಿನ ಆಜ್ಞೆಯಿಂದ ಪ್ರತಿಯೊಂದು ಆದೇಶಗಳೊಂದಿಗೆ ಇಳಿದು ಬರುತ್ತಾರೆ.

(5) ಆ ರಾತ್ರಿಯು ಅರುಣೋದಯದವರೆಗೆ ಸಂಪರ‍್ಣ ಶಾಂತಿಮಯವಾಗಿರುವುದು.