113 - Al-Falaq ()

|

(1) ಹೇಳಿರಿ: ‘ಪ್ರಭಾತದ ರಬ್‌ನೊಂದಿಗೆ ನಾನು ಅಭಯವನ್ನು ಯಾಚಿಸುತ್ತಿರುವೆನು.

(2) ಅವನು ಸೃಷ್ಟಿಸಿದವುಗಳ ಕೆಡುಕಿನಿಂದ.

(3) ಇರುಳು ಕವಿದಾಗ ರಾತ್ರಿಯ ಕೆಡುಕಿನಿಂದ.

(4) ಗಂಟುಗಳಲ್ಲಿ ಊದುವ (ಮಾಟಗಾತಿ) ಸ್ತ್ರೀಯರ ಕೆಡುಕಿನಿಂದ.

(5) ಅಸೂಯೆಪಡುವವನು ಅಸೂಯೆಪಡುವಾಗ ಅವನ ಕೆಡುಕಿನಿಂದ’.