110 - An-Nasr ()

|

(1) ಅಲ್ಲಾಹುವಿನ ಸಹಾಯ ಮತ್ತು ವಿಜಯ ಬಂದಾಗ.

(2) ಜನರು ಅಲ್ಲಾಹುವಿನ ಧರ್ಮಕ್ಕೆ ಗುಂಪು ಗುಂಪಾಗಿ ಪ್ರವೇಶಿಸುವುದನ್ನು ತಾವು ಕಂಡಾಗ.

(3) ತಮ್ಮ ರಬ್‌ನ ಸ್ತುತಿಯೊಂದಿಗೆ ಅವನ ಪರಿಪಾವನತೆಯನ್ನು ಕೊಂಡಾಡಿರಿ. ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ಖಂಡಿತವಾಗಿಯೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿರುವನು.